ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರ ತಾಯಿ ಯಾಮಿನಿ (91) ನಿಧನರಾಗಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮಜುಂದಾರ್-ಶಾ, ನನ್ನ ಜೀವನದಲ್ಲಿ ದೊಡ್ಡ ಪ್ರಕಾಶಮಾನವಾದ ಬೆಳಕು ಹೊರಟುಹೋಗಿದೆ.
ನನ್ನ ಪ್ರೀತಿಯ ತಾಯಿ ಯಾಮಿನಿ ನಿಧನರಾಗಿದ್ದಾರೆ, ಅವರು ದೊಡ್ಡ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ, ಓಂ ಶಾಂತಿ ಎಂದು ಟ್ಟಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಯಾಮಿನಿ ಕ್ಯಾನ್ಸರ್ ಗೆದ್ದು ಜೀವನ ನಡೆಸುತ್ತಿದ್ದರು, ಅವರು ತಮ್ಮ 68 ನೇ ವಯಸ್ಸಿನಲ್ಲಿ ಜೀವ್ಸ್ ಎಂಬ ಡ್ರೈ ಕ್ಲೀನಿಂಗ್ ಮತ್ತು ಲಾಂಡ್ರಿ ವ್ಯಾಪಾರ ಪ್ರಾರಂಭಿಸಿ ಅಪಾರ ಪ್ರಮಾಣದಲ್ಲಿ ಲಾಭ ಗಳಿಸಿದ್ದರು.
ಇದನ್ನೂ ಓದಿ : – ಗುಜರಾತ್ ಯುವತಿ ವಿರುದ್ಧ ಸಿಡಿದ ಬಿಜೆಪಿ ನಾಯಕಿ