ಕೋಲಾರ ಜಿಲ್ಲೆ ಮಾಲೂರು ತಾಲ್ಲುಕಿನಾದ್ಯಂತ ಭರ್ಜರಿ ಮಳೆಯಾಗಿದ್ದು, ಮಳೆಯಿಂದ ವಾಹನ ಸವಾರರ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಮಳೆಯಿಂದ ಟ್ಯಮ್ಯಾಟೋ ಹಾಗೂ ಮಾವಿನ ಬೆಳೆಗಾರರಿಗೆ ಆತಂಕ ಎದುರಾಗಿದೆ.
ಕಳೆದ 15 ದಿನಗಳಿಂದ ದಿಡೀರನೇ ಏರಿಕೆ ಕಂಡಿದ್ದ ಟಮೋಟೋ ಬೆಲೆ, ಮಳೆಯಿಂದ ಇಳುವರಿಗೆ ಭಾರಿ ಹೊಡೆದ ಉಂಟಾಗುವ ಭೀತಿ ರೈತರಿಗೆ ಎದುರಾಗಿದೆ.
ಇದನ್ನು ಓದಿ : – ಬೆಂಗಳೂರಿನಲ್ಲಿ 3 ದಿನದಿಂದ ಬಿಟ್ಟುಬಿಡದೆ ಮಳೆ – ಜನ ಹೈರಾಣು