ಕ್ರಿಸ್ಟಿಯಾನೋ ರೋನಾಲ್ಡೋಗೆ ದಂಡ- 2 ಪಂದ್ಯಗಳಿಗೆ ನಿಷೇಧ

ಮ್ಯಾಂಚೆಸ್ಟರ್ (Manchester) ನ ಮಾಜಿ ಕ್ರೀಡಾಪಟು ಕ್ರಿಸ್ಟಿಯಾನೋ ರೋನಾಲ್ಡೋ (Cristiano ronaldo) ಅಭಿಮಾನಿಯೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ 50,000 ಪೌಂಡ್ ಗಳಷ್ಟು ದಂಡ (Fine) ವನ್ನು ವಿಧಿಸಲಾಗಿದ್ದು 2 ಪಂದ್ಯಗಳಿಗೆ ನಿಷೇಧಿಸಲಾಗಿದೆ.

ಮ್ಯಾಂಚೆಸ್ಟರ್ (Manchester) ನ ಮಾಜಿ ಕ್ರೀಡಾಪಟು ಕ್ರಿಸ್ಟಿಯಾನೋ ರೋನಾಲ್ಡೋ (Cristiano ronaldo) ಅಭಿಮಾನಿಯೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ 50,000 ಪೌಂಡ್ ಗಳಷ್ಟು ದಂಡ (Fine) ವನ್ನು ವಿಧಿಸಲಾಗಿದ್ದು 2 ಪಂದ್ಯಗಳಿಗೆ ನಿಷೇಧಿಸಲಾಗಿದೆ. ಕಳೆದ ಸೆಷನ್ ನ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅಭಿಮಾನಿಯೊಬ್ಬರ ಫೋನ್ ನನ್ನು ಕಸಿದು ಎಸೆದಿದ್ದಕ್ಕೆ ಈ ದಂಡವನ್ನು ನಿಷೇಧ ವಿಧಿಸಲಾಗಿದೆ.

ಯಾವುದೇ ದೇಶದಲ್ಲಿ ರೋನಾಲ್ಡೋ ಬೇರೆ ಯಾವುದೇ ಕ್ಲಬ್ ಗೆ ಸೇರಿದರೂ ಈ ನಿಷೇಧ ಅಲ್ಲಿಯೂ ಅನ್ವಯಿಸಲಿದೆ. ಆದರೆ ವಿಶ್ವಕಪ್ ಗೆ ಮಾತ್ರ ಈ ನಿಷೇಧ ಅನ್ವಯಿಸುವುದಿಲ್ಲ. ಕ್ರಿಸ್ಟಿಯಾನೊ ರೋನಾಲ್ಡೋ ನವೆಂಬರ್ 22 ರಂದು ತಕ್ಷಣದಿಂದಲೇ ಜಾರಿಯಾಗುವಂತೆ ಮ್ಯಾಂಚೆಸ್ಟರ್ ಯುನೈಟೆಡ್ ಪ್ರೀಮಿಯರ್ ಲೀಗ್ ತಂಡ ತೊರೆದಿದ್ದಾರೆ ಎಂದು ತಂಡ ಹೇಳಿತ್ತು. ಇಂಗ್ಲೆಂಡ್ ನ ಫುಟ್ಬಾಲ್ ಸಂಘ ರೋನಾಲ್ಡೋ ಅವರ ದುರ್ವರ್ತನೆಗೆ ಈ ದಂಡ ವಿಧಿಸಿದೆ ಎಂದು FI ಹೇಳಿಕೆಯಲ್ಲಿ ತಿಳಿಸಿದೆ. F I ಆರೋಪಗಳನ್ನು ರೋನಾಲ್ಡೋ ಒಪ್ಪಿಕೊಂಡಿದ್ದಾರೆ. ವೈಯಕ್ತಿಯ ವಿಚಾರಣೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : – ಮ್ಯಾಂಚೆ ಸ್ಟರ್ ಯುನೈಟೆಡ್ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!