ದೆಹಲಿ (Delhi) ಯ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ (Municipal corporation election) ಯಲ್ಲಿ ಮತ ಎಣಿಕೆ ಮುಂದುವರಿದಿದ್ದು ಬಿಜೆಪಿ (BJP) ಮತ್ತು ಆಮ್ ಆದ್ಮಿ ಪಕ್ಷ (AAP) ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.
AAP workers celebrate at the party office in Delhi as the party wins 106 seats and leads on 26 others as per the official trends. Counting is underway. #DelhiMCDElectionResults2022 pic.twitter.com/9rke1EiwJf
— ANI (@ANI) December 7, 2022
ಎಎಪಿ ಇಲ್ಲಿಯವರೆಗೆ 107 ಸ್ಥಾನಗಳನ್ನು ಪಡೆದುಕೊಂಡು 25 ರಲ್ಲಿ ಮುನ್ನಡೆ ಸಾಧಿಸಿದೆ . ಬಿಜೆಪಿ 20 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿದ್ದು 85 ಸ್ಥಾನಗಳನ್ನು ಗೆದ್ದುಕೊಂಡಿದೆ. ANI ಜೊತೆ ಮಾತನಾಡಿದ ಬಿಜೆಪಿ ನಾಯಕ ಪರ್ವೇಶ್ ವರ್ಮಾ, ದೆಹಲಿಯ ಜನರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind kejriwal) ಅವರ “ಸುಳ್ಳು” ನೋಡಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ : – ಸಿದ್ರಮುಲ್ಲಾಖಾನ್ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ – ಸಿದ್ದರಾಮಯ್ಯ