ಅಟೋ ಚಾಲಕರ ಸಂಘದ ವಿರೋಧದ ನಡುವೆಯೂ ಹು–ಧಾ ಅವಳಿ ನಗರದ ಎಂಟು ಕಡೆ ಪ್ರಿಪೇಡ್ ಆಟೊ ಸೇವೆ..!

ಹುಬ್ಬಳ್ಳಿ - ಧಾರವಾಡ  ( HUBALLI- DHARAWAD ) ಅವಳಿನಗರದಲ್ಲಿ ಸಂಚರಿಸುವ ಆಟೊಗಳಿಗೆ ಮೀಟರ್ ಕಡ್ಡಾಯಗೊಳಿಸುವ ಪ್ರಕ್ರಿಯೆ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದ್ದಂತೆ, ಬೆಂಗಳೂರಿನ ಮೂಲದ ಪ್ರಿಪೇಡ್ ಆಟೊ ಆ್ಯಂಡ್ ಟ್ಯಾಕ್ಸಿ ಸರ್ವಿಸ್ (ಪಾಟ್ಸ್) ಸಂಸ್ಥೆ ನಗರದ ಸಿದ್ಧಾರೂಢ ರೈಲ್ವೆ ನಿಲ್ದಾಣದಿಂದ ಪ್ರಿಪೇಡ್ ಆಟೊ ಸೇವೆ ಆರಂಭ ಮಾಡಿದೆ.

ಹುಬ್ಬಳ್ಳಿ – ಧಾರವಾಡ  ( HUBALLI- DHARAWAD ) ಅವಳಿನಗರದಲ್ಲಿ ಸಂಚರಿಸುವ ಆಟೊಗಳಿಗೆ ಮೀಟರ್ ಕಡ್ಡಾಯಗೊಳಿಸುವ ಪ್ರಕ್ರಿಯೆ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದ್ದಂತೆ, ಬೆಂಗಳೂರಿನ ಮೂಲದ ಪ್ರಿಪೇಡ್ ಆಟೊ ಆ್ಯಂಡ್ ಟ್ಯಾಕ್ಸಿ ಸರ್ವಿಸ್ (ಪಾಟ್ಸ್) ಸಂಸ್ಥೆ ನಗರದ ಸಿದ್ಧಾರೂಢ ರೈಲ್ವೆ ನಿಲ್ದಾಣದಿಂದ ಪ್ರಿಪೇಡ್ ಆಟೊ ಸೇವೆ ಆರಂಭ ಮಾಡಿದೆ.

ಬೆಂಗಳೂರಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್‌ ನಿರ್ಮಾಣಕ್ಕೆ ಮುಂದಾದ ಬಿಟಿಪಿ- ನಮ್ಮ ಮೆಟ್ರೋ | Traffic Police And BMRCL Started Build Prepaid Auto Rickshaw Counter In Bengaluru - Kannada Oneindia

ರೈಲ್ವೆ ನಿಲ್ದಾಣದ ಮುಂಭಾಗ ಇರುವ ಕಟ್ಟಡದಲ್ಲಿ ಕೌಂಟರ್ ತೆರೆದಿದ್ದು, ಪ್ರಿಪೇಡ್ ಸೇವೆಗೆ ಅಗತ್ಯವಿರುವ ಕಂಪ್ಯೂಟರ್, ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕ ಅಳವಡಿಸಿಕೊಂಡು ಕಟ್ಟಡದ ಸುತ್ತ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದೆ.  ಇದನ್ನು ಓದಿ : – ಹಿಮಾಚಲ ಪ್ರದೇಶದಲ್ಲಿ ಟಫ್ ಫೈಟ್ ..!

Minimum Fare Of Auto And Tempo Can Increase In Lucknow - बढ़ सकता है ऑटो और टेंपो का न्यूनतम किराया, यहां पढ़ें पूरी डिटेल - Amar Ujala Hindi News Live

24×7 ಪ್ರಯಾಣಿಕರಿಗೆ ಸೇವೆ ನೀಡಲು ಮೂವರು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವ ಹಾಗೆ ಕಟ್ಟಡದ ಮುಂದೆ ದರ ಫಲಕದ ಪಟ್ಟಿ ಅಳವಡಿಸಲು ನಿರ್ಧರಿಸಿದೆ. ಸೇವೆ ಪಡೆಯುವ ಪ್ರಯಾಣಿಕರು ಸೇವಾ ಶುಲ್ಕವಾಗಿ ₹2 ನೀಡಿ ರಸೀದಿ ಪಡೆಯಬೇಕು. ಅದರಲ್ಲಿ ಆಟೊ ( AUTO ) ನಂಬರ್, ಪ್ರಯಾಣದ ಸ್ಥಳ ಮತ್ತು ದೂರ (ಅಂದಾಜು), ಹಾಗೂ ತುರ್ತು ಸಂದರ್ಭದಲ್ಲಿ ಕರೆಮಾಡಲು ಪೊಲೀಸ್ ಇಲಾಖೆ ಮತ್ತು ಸಂಸ್ಥೆ ನಂಬರ್ ನಮೂದಿಸಲಾಗಿದೆ.

ಇದನ್ನು ಓದಿ : –  ಗುಜರಾತ್ ನಲ್ಲಿ ಬಿಜೆಪಿಗೆ 135-145 ಸ್ಥಾನ ಖಚಿತ – ಹಾರ್ದಿಕ್ ಪಟೇಲ್ ವಿಶ್ವಾಸ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!