ಇತಿಹಾಸ ತಿರುಚುವಿಕೆ ದೇಶಕ್ಕೆ ಅತ್ಯಂತ ಅಪಾಯ – ಮೋದಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಪರೋಕ್ಷ ಎಚ್ಚರಿಕೆ

ಇತಿಹಾಸ ತಿರುಚುವಿಕೆ ಮತ್ತು ಕೆಲವರು "ಕಾಲ್ಪನಿಕ ಕಥೆ"ಗಳನ್ನು ಸೃಷ್ಟಿಸುತ್ತಿರುವುದು ದೇಶಕ್ಕೆ ಅತ್ಯಂತ "ಅಪಾಯಕಾರಿ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.

ಇತಿಹಾಸ ತಿರುಚುವಿಕೆ ಮತ್ತು ಕೆಲವರು “ಕಾಲ್ಪನಿಕ ಕಥೆ”ಗಳನ್ನು ಸೃಷ್ಟಿಸುತ್ತಿರುವುದು ದೇಶಕ್ಕೆ ಅತ್ಯಂತ “ಅಪಾಯಕಾರಿ” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ( m.k stalin )ಎಚ್ಚರಿಕೆ ನೀಡಿದ್ದಾರೆ.

Tamil Nadu Elections - ಸ್ಪಷ್ಟ ಗೆಲುವು ಪಡೆದ ಸ್ಟಾಲಿನ್; ಸೋತರೂ ವರ್ಚಸ್ಸು ಹೆಚ್ಚಿಸಿಕೊಂಡ ಇಪಿಎಸ್ | MK Stalin Gains Power in a Close Fight as E Palanisamy Becomes Taller Despite Party Defeat– News18 Kannada
ಭಾರತೀಯ ಇತಿಹಾಸ ಕಾಂಗ್ರೆಸ್‌ನ 81ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಸ್ಟಾಲಿನ್ ಇತಿಹಾಸವನ್ನು ಅಧ್ಯಯನ ಮಾಡುವುದರಿಂದ ಯಾವುದೇ ಲಾಭ ಇಲ್ಲ. ಅದರಿಂದ ನೌಕರಿ ಸಿಗುತ್ತದೆಯೇ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಕೇವಲ ಪದವಿ ಮತ್ತು ಸಂಬಳಕ್ಕಾಗಿ ಇತಿಹಾಸ ಅಧ್ಯಯನ ಮಾಡಬಾರದು ಸ್ಟಾಲಿನ್ ಹೇಳಿದ್ದಾರೆ. ಇದನ್ನು ಓದಿ : –ಬಳ್ಳಾರಿಯಲ್ಲಿ ರೆಡ್ಡಿ ಪಾಳಯದಿಂದ ಬಿಜೆಪಿಗೆ ಮೊದಲ ಶಾಕ್…!

Tamil Nadu CM Stalin meets PM Modi in Delhi, discusses Sri Lanka economic crisis | Latest News India - Hindustan Times
“ನಮ್ಮನ್ನು ತಿಳಿದುಕೊಳ್ಳಲು ನಾವು ಇತಿಹಾಸವನ್ನು ಅಧ್ಯಯನ ಮಾಡಬೇಕು. ಭೂತಕಾಲವನ್ನು ಅಧ್ಯಯನ ಮಾಡಿದವರು ಮಾತ್ರ ವರ್ತಮಾನದಲ್ಲಿ ಇತಿಹಾಸವನ್ನು ಸೃಷ್ಟಿಸಬಹುದು; ಭವಿಷ್ಯವನ್ನು ಊಹಿಸಬಹುದು. ಅಂತಹ ಇತಿಹಾಸವು ವಿಜ್ಞಾನ ಆಧಾರಿತ ಸತ್ಯವಾಗಿರಬೇಕು. ಕೆಲವರು ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿ ಅದೇ ಇತಿಹಾಸ ಎಂದು ಹೇಳುತ್ತಾರೆ. ಜನ ಅವರನ್ನು ನಂಬಿ ಮೂರ್ಖರಾಗುತ್ತಾರೆ. ಆದರೆ ಅದನ್ನು ನಾವು ಒಪ್ಪಿಕೊಳ್ಳಬಾರದು ” ಎಂದು ಸ್ಟಾಲಿನ್ ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದ್ದಾರೆ. ಇಂದು ದೇಶವನ್ನು ಆವರಿಸಿರುವ ಅಪಾಯ ಎಂದರೆ ಈ ಇತಿಹಾಸ ತಿರುಚುವಿಕೆ. ಶಿಕ್ಷಣ, ಭಾಷೆ, ಸಂಸ್ಕೃತಿ, ಅಧಿಕಾರ, ಆರ್ಥಿಕತೆ ಮತ್ತು ಆಡಳಿತದಲ್ಲಿ ಸಂವಿಧಾನದ ಘನತೆ ಕಾಪಾಡಬೇಕು ಎಂದು ಕರೆ ನೀಡಿದ್ದಾರೆ.

ಇದನ್ನು ಓದಿ : –  ಭಾರತದ ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದ ಆಂಟೊನೊವ್ ನಿಗೂಢ ಸಾವು..!

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!