ಮೈಸೂರಿ (Mysuru) ನಲ್ಲಿ 900 ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸರು (Police) ದಾಳಿ ಮಾಡಿದ್ದಾರೆ. ಮೈಸೂರು ರೌಡಿಗಳ ಮನೆ ಮುಂದೆ ಪೊಲೀಸ್ ಕಮಿಷನರ್ ಪರೇಡ್ ಮಾಡಿದ್ದಾರೆ.
ಸಲೀಂ ಮತ್ತು ಕಾಳಪ್ಪ ಎಂಬುವರ ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಮೈಸೂರು ರೌಡಿಗಳಿಗೆ ಕಮಿಷನರ್ ಚಳಿ ಬಿಡಿಸಿದ್ದಾರೆ. ಮೀಟರ್ ಬಡ್ಡಿ ನಡೆಸುವವರಿಗೆ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಮೈಸೂರಿನಲ್ಲಿ ಯಾವುದೇ ಕ್ಲಬ್ ಗಳಿಗೆ ಅವಕಾಶ ಇಲ್ಲ. ಚಾಲ್ತಿಯಲ್ಲಿರುವ ಕ್ಲಬ್ ಗಳನ್ನ ರದ್ದುಪಡಿಸಲು ಆದೇಶಿಸಿದ್ದೇನೆ ಎಂದು ಮೈಸೂರಿನಲ್ಲಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಇದನ್ನು ಓದಿ : – ಇಂದಿನಿಂದ ಬೆಂಗಳೂರಿನಲ್ಲಿ 5 ದಿನಗಳ ಕಾಲ ಜಿ-20 ಶೃಂಗಸಭೆ..!