ವಿಜಯನಗರದಲ್ಲಿ (Vijayanagara) ನಾಳೆ ಅಂತರಾಷ್ಟ್ರೀಯ ಯೋಗ ದಿನಾಚರಣೆ (Yoga day) ಹಿನ್ನೆಲೆಯಲ್ಲಿ , ವಿಶ್ವ ವಿಖ್ಯಾತ ಹಂಪಿಯಲ್ಲಿ (Hampi) ಯೋಗ ದಿನಾಚರಣೆಗೆ ಅಂತಿಮ ಹಂತದ ಸಿದ್ಧತೆ ನಡೆದಿದೆ.
ಬಸವಣ್ಣನ (Basavanna) ಬಳಿಯಿಂದ ಶ್ರೀ ವಿರೂಪಾಕ್ಷ ದೇಗುಲದ (Sri virupaksha temple) ಬಿಷ್ಠಪ್ಪಯ್ಯ ಗೋಪುರದವರೆಗೆ ತಯಾರಿ ನಡೆದಿದೆ. ಅಂದಾಜು 6 ಸಾವಿರ ಜನರು ಸೇರೋ ನಿರೀಕ್ಷೆಯಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahalad joshi) , ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand singh), ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ (Shashikala jolle) ಭಾಗಿಯಾಗಲಿದ್ದಾರೆ . ಶ್ವಾಸಗುರು ಶ್ರೀ ವಚನಾನಂದ ಶ್ರೀಗಳು ಸೇರಿದಂತೆ ಯೋಗಪಟುಗಳಿಂದ ಯೋಗಭ್ಯಾಸ ನಡೆಯಲಿದೆ . ಇದನ್ನು ಓದಿ :– ಮಳೆಯಿಂದ ರಸ್ತೆಯೆಲ್ಲಾ ಜಲಾವೃತ – ಸ್ಕೂಟರ್ ನಲ್ಲಿ ತೆರಳುತ್ತಿದ್ದ ದಂಪತಿ ಡ್ರೈನೇಜ್ ಗುಂಡಿಗೆ..!