ಜಿಟಿ ದೇವೇಗೌಡರ ಮೊಮ್ಮಗಳಾದ ಪುಟ್ಟ ಕೂಸು ಗೌರಿ ಅನಾರೋಗ್ಯದಿಂದ ವಿಧಿವಶಳಾಗಿದ್ದಾಳೆ . 3 ವರ್ಷದ ಪುಟ್ಟ ಕೂಸು ಗೌರಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಮದ್ಯರಾತ್ರಿ 12.30 ಕ್ಕೆ ಕೊನೆಯುಸಿರೆಳೆದಿದೆ.
ಜಿ ಟಿ ದೇವೇಗೌಡ ಪುತ್ರ ಹರೀಶ್ ಗೌಡರ ಮಗಳು ಗೌರಿಯನ್ನು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿಸಲಾಗಿತ್ತು . ಜಿಟಿ ದೇವೇಗೌಡರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸ್ವಂತ ಜಮೀನಿನಲ್ಲಿ ಮೊಮ್ಮಗಳ ಅಂತ್ಯಕ್ರಿಯೆನ್ನು ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ : – ವಿಧಾನ ಪರಿಷತ್ತಿನ ಏಳು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿಗೆ ನಾಲ್ಕು ಸ್ಥಾನಗಳು