ರೌಡಿ ಶೀಟ್ ತೆರೆಯುವ ಬಗ್ಗೆ ಹೈಕೋರ್ಟ್ ನಿಂದ ಮಾರ್ಗಸೂಚಿ ರಿಲೀಸ್

ರೌಡಿ ಶೀಟ್ ತೆರೆಯುವ ಮುನ್ನ ಅನುಸರಿಸಬೇಕಾದ ಮಾರ್ಗ ಸೂಚಿಯನ್ನ ಹೈಕೋರ್ಟ್ ರಿಲೀಸ್ ಮಾಡಿದೆ. ರೌಡಿಶೀಟ್ ತೆರೆಯುವ ಮುನ್ನ ನೋಟೀಸ್ ನೀಡಿ ಮಾಹಿತಿ ಕೊಡಬೇಕು.

ರೌಡಿ ಶೀಟ್ (Rowdy sheet) ತೆರೆಯುವ ಮುನ್ನ ಅನುಸರಿಸಬೇಕಾದ ಮಾರ್ಗ ಸೂಚಿಯನ್ನ ಹೈಕೋರ್ಟ್  (High court) ರಿಲೀಸ್ ಮಾಡಿದೆ. ರೌಡಿಶೀಟ್ ತೆರೆಯುವ ಮುನ್ನ ನೋಟೀಸ್ ನೀಡಿ ಮಾಹಿತಿ ಕೊಡಬೇಕು. ರೌಡಿಶೀಟ್ ಹಾಕದಂತೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಎರಡು ವರ್ಷಕ್ಕೊಮ್ಮೆ ರೌಡಿಶೀಟ್ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು.

mangalore life threat to intec rakesh malli from muthappa rai son seeks gun man for safety | ಮುತ್ತಪ್ಪ ರೈ ಪುತ್ರರಿಂದ ರಾಕೇಶ್ ಮಲ್ಲಿಗೆ ಜೀವ ಭಯ ! | Headline Karanataka

ರೌಡಿಶೀಟ್ ಬಗ್ಗೆ ಆಕ್ಷೇಪಗಳಿದ್ರೆ ಪೊಲೀಸ್ (Police)  ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು. ರಾಕೇಶ್ ಮಲ್ಲಿ ಹಾಗು 19 ರೌಡಿಶೀಟರ್ ಗಳು ಹೈಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ರವರಿದ್ದ ಪೀಠ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಾಸಕಾಂಗ ರೌಡಿಶೀಟ್ ಹಾಕುವ ಬಗ್ಗೆ ವಿಸ್ತೃತ ಕಾನೂನು ರಚಿಸಬೇಕು . ಅಲ್ಲಿವರೆಗೆ ಪೊಲೀಸರು ಈ ಮಾರ್ಗ ಸೂಚಿ ಅನುಸರಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಇದನ್ನು ಓದಿ : –  BREAKING ಪ್ರಧಾನಿ ಮೋದಿ ತಾಯಿ ಹೀರಾಬೆನ್ ಅಸ್ವಸ್ಥ – ಆಸ್ಪತ್ರೆಗೆ ದಾಖಲು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!