ಬೆಳಗಾವಿಯಲ್ಲಿ (Belagavi) ಐಡಿ ಕಾರ್ಡ್ (Id card) ಇಲ್ಲದೇ ಹನುಮಂತ ನಿರಾಣಿ (Hanumanth nirani) ಅವರ ಪಿಎ ಸುರೇಶ್ (PA Suresh) ಮತಎಣಿಕೆ ಕೇಂದ್ರ ಪ್ರವೇಶಿಸಿದ್ದಕ್ಕೆ ಜೆಡಿಎಸ್ (JDS) ಏಜೆಂಟರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಡಿಸಿ ನಿತೇಶ್ ಪಾಟೀಲ್ (Nithesh patil) ನಿರಾಣಿ ಪಿಎಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಪೊಲೀಸರಿಗೆ ಆತನನ್ನ ಹೊರಗೆ ಹಾಕುವಂತೆ ಸೂಚಿಸಿದ್ದಾರೆ. ಆ ಬಳಿಕ ಚುನಾವಣಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ಗೆ (Adhitya amlan bisval) ದೂರನ್ನು ದಾಖಲಿಸಿದ್ದಾರೆ. ಆದಿತ್ಯ ಅಮ್ಲಾನ್ ಬಿಸ್ವಾಸ್ ಪೊಲೀಸರು ಮತ್ತು ಚುನಾವಣಾ ಸಿಬ್ಬಂದಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ಐಡಿ ಕಾರ್ಡ್ ತಪಾಸಣೆ ಮಾಡದೇ ಏಕೆ ಒಳಗೆ ಬಿಡ್ತೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ : – ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಎಂಟಿಬಿ ನಾಗರಾಜ್ ನಾಗಿನಿ ಡ್ಯಾನ್ಸ್