ಪಾಪ ಕಳೆದುಕೊಳ್ಳುವುದಕ್ಕೆ ಕಾಶಿಗೆ ಹೋಗಬೇಕಾಗಿಲ್ಲ ಕೇಸರಿ ಶಾಲು ಹಾಕಿದರೆ ಸಾಕು – ಪ್ರಿಯಾಂಕ್ ಖರ್ಗೆ

ಮಾಜಿ ರೌಡಿಗಳು ಬಿಜೆಪಿ BJP) ಗೆ ಸೇರ್ಪಡೆ ವಿಚಾರವಾಗಿ ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyankh kharge) , ರಾಷ್ಟ್ರದಲ್ಲಿ ದೊಡ್ಡ ಕಳ್ಳರು, ಚಿಕ್ಕ ಕಳ್ಳರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಶಾಲು ಹಾಕಿಕೊಂಡರೆ ಪಾಪಗಳು ಪರಿಹಾರ ಆಗುತ್ತವೆ.

ಮಾಜಿ ರೌಡಿಗಳು ಬಿಜೆಪಿ (BJP) ಗೆ ಸೇರ್ಪಡೆ ವಿಚಾರವಾಗಿ ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyankh kharge) , ರಾಷ್ಟ್ರದಲ್ಲಿ ದೊಡ್ಡ ಕಳ್ಳರು, ಚಿಕ್ಕ ಕಳ್ಳರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಶಾಲು ಹಾಕಿಕೊಂಡರೆ ಪಾಪಗಳು ಪರಿಹಾರ ಆಗುತ್ತವೆ.

Gujarat's Maldhari community calls for boycotting BJP in upcoming polls -  India Today

ಕಾಶಿ ವರೆಗೆ ಹೋಗಬೇಕಿಲ್ಲ, ಇಲ್ಲೇ ಪರಿಹಾರ ಆಗುತ್ತೆ.ಕಾನೂನು ಬಾಹಿರ, ಸಂವಿಧಾನ (Constitution) ವಿರೋಧಿ ಚಟುವಟಿಕೆ ಮಾಡಿದ್ರೆ ನಿಮ್ಮಷ್ಟು ಪುಣ್ಯವಂತ ಯಾರೂಇಲ್ಲ.ಸಿಸಿಬಿ ಹುಡುಕಿದರೂ ರೌಡಿ ಗಳು ಅವರಿಗೆ ಸಿಕ್ತಿಲ್ಲ, ತೇಜಸ್ವಿ ಸೂರ್ಯ ಪಕ್ಕಇರ್ತಾರೆ.ಬಿಜೆಪಿಯರಿಗೆ ಕೇಳಿದರೆ ಹೇಳಬಹುದು, ಫೈಟರ್ ಎಲ್ಲಿ? ಸೈಲೆಂಟ್ ಎಲ್ಲಿ? ಸೈಕಲ್ ಎಲ್ಲಿ? ಬ್ಲೇಡ್ ಎಲ್ಲಿ ಎಂದು ಗೊತ್ತಾಗುತ್ತೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : – ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್….!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!