ಮೇಯರ್ ಚುನಾವಣೆಗೆ ಕಾಯುತ್ತಿದ್ದ ಜನರಿಗೆ ತಮ್ಮ ನೆಚ್ಚಿನ ಮೇಯರ್ ನನ್ನು ಆಯ್ಕೆ ಮಾಡಲು ಕಾಲ ಕೂಡಿ ಬಂದಿದೆ. ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಧಾರವಾಡ ಮಂದಿಗೆ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇದೇ ತಿಂಗಳು 28ಕ್ಕೆ ಮೇಯರ್, ಉಪಮೇಯರ್ ಚುನಾವಣೆ ಚುನಾವಣೆ ನಡೆಯಲಿದ್ದು ಸಾಮಾನ್ಯರಿಗೆ ಮೇಯರ್ ಸ್ಥಾನ, ಸಾಮಾನ್ಯ ಮಹಿಳೆಗೆ ಉಪ ಮೇಯರ್ ಸ್ಥಾನ ಸಿಗಲಿದೆ. ಇದನ್ನೂ ಓದಿ : – ದೆಹಲಿಯಲ್ಲಿ ಸಿಎಂ – ಇಂದು ಹೈಕಮಾಂಡ್ ನಿಂದ ಬಿಗ್ ಸಂದೇಶ ನಿರೀಕ್ಷೆ