ನನಗೆ ಜ್ವರ ಬಂದಿಲ್ಲ ಆರೋಗ್ಯವಾಗಿದ್ದೇನೆ – ಹೆಚ್.ಡಿ ಕುಮಾರಸ್ವಾಮಿ

ನನಗೆ ಜ್ವರ ಬಂದಿದೆಯೆಂಬ ಸುದ್ದಿ ನನ್ನ ವಿರುದ್ದ ಹಬ್ಬಿಸಲಾಗಿರುವ ಸುದ್ದಿ ಸುಳ್ಳು ಎಂದು ಕೋಲಾರ ಜಿಲ್ಲೆಯ ಮಾಲೂರಿನ ಶಿವಾರಪಟ್ಟಣದ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ( H.D KUMARASWMAY ) ಹೇಳಿದ್ದಾರೆ.

ನನಗೆ ಜ್ವರ ಬಂದಿದೆಯೆಂಬ ಸುದ್ದಿ ನನ್ನ ವಿರುದ್ದ ಹಬ್ಬಿಸಲಾಗಿರುವ ಸುದ್ದಿ ಸುಳ್ಳು ಎಂದು ಕೋಲಾರ ಜಿಲ್ಲೆಯ ಮಾಲೂರಿನ ಶಿವಾರಪಟ್ಟಣದ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ( H.D KUMARASWMAY ) ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಿಂದ ಕರೆ ಮಾಡಿ ಸ್ಪಷ್ಟನೆ ಕೊಂಡಿ ಅಂತಿದ್ದಾರೆ. ಪಂಚರತ್ನ ರಥಯಾತ್ರೆ ೧೦೦ ದಿನಗಳು ನಡೆಸುತ್ತೇನೆ . ನನಗೆ ಜ್ವರ ಬಂದಿಲ್ಲ ಆರೋಗ್ಯವಾಗಿದ್ದೇನೆ. ನಿಮ್ಮ ಆಶೀರ್ವಾದಿಂದ ಯಾವುದೇ ಸಮಸ್ಯೆ ಎದುರಾಗಲ್ಲ. ಇಡೀ ರಾಜ್ಯದಲ್ಲಿ ೧೦೦ ದಿನಗಳ ಕಾಲ ನಾನು ನನ್ನ ಕನಸ್ಸಿನ ಪಂಚರತ್ನ ರಥಯಾತ್ರೆ ಯೋಜನೆಗಳನ್ನ ರಾಜ್ಯದಲ್ಲಿ ತರೋದಕ್ಕೆ, ರಾಜ್ಯದ ೬.೫ ಕೋಟಿ ಜನರ ಆಶೀರ್ವಾದ ಪಡೆಯುಲಿಕ್ಕೆ ಎಂತಹ ಸಮಸ್ಯೆಗಳಿದ್ದರೂ ಈ ನೂರು ದಿನಗಳ ಪ್ರವಾಸ ನಿಲ್ಲೋದಿಲ್ಲ. ಇಂತಹ ಅಪಪ್ರಚಾರಕ್ಕೆ ಯಾರು ಸಹ ಕಿವಿಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : – ರಿಷಬ್ ಶೆಟ್ಟಿಯನ್ನು ಹೊಗಳಿದ ಕಮಲ್ ಹಾಸನ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!