ಕರ್ನಾಟಕದಲ್ಲಿ ಚುನಾವಣೆ ಗೆಲ್ಲಬೇಕಾದ್ರೆ ಯಡಿಯೂರಪ್ಪ ಬೇಕೆ ಬೇಕು – ಪ್ರಿಯಾಂಕ್ ಖರ್ಗೆ

ಗುಜರಾತ್, ಹಿಮಾಚಲ ಪ್ರದೇಶದಲ್ಲಿನ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕಲಬುರಗಿ ಯಲ್ಲಿ ಮಾಜಿ ಸಚಿವ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಗುಜರಾತ್ (Gujrath), ಹಿಮಾಚಲ ಪ್ರದೇಶ (Himachala pradesh) ದಲ್ಲಿನ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕಲಬುರಗಿ ಯಲ್ಲಿ ಮಾಜಿ ಸಚಿವ ಶಾಸಕ ಪ್ರಿಯಾಂಕ್ ಖರ್ಗೆ (Priyank kharge) ಹೇಳಿದ್ದಾರೆ.

Experts Say India Marching Towards Becoming World's Third Biggest Economy:  PM Modi

ಪ್ರಧಾನಿ ಮೋದಿ ಅವರ ಮ್ಯಾಜಿಕ್ ಗುಜರಾತ್ ನಲ್ಲಿದೆ ಕರ್ನಾಟಕದಲ್ಲಿಲ್ಲ. ಅಲ್ಲಿ ಮೋದಿ ಹೇಳಿದ್ದು ನಡೆಯುತ್ತದೆ. ಇಲ್ಲಿ ಮೋದಿ ಅವರ ಆಟ ನಡೆಯಲ್ಲ. ಇಲ್ಲಿ ಯಡಿಯೂರಪ್ಪ ಬೇಕೆ ಬೇಕು. ಇಲ್ಲಿ ಜಟ್ಕಾ ಕಟ್, ಹಲಾಲ್ ಕಟ್, ಹಿಜಾಬ್ ಅದನ್ನೇ ಮಾಡುತ್ತಿದ್ದಾರೆ. ಈ ಮೂಲಕ ಇವರಿಗೆ ಚುನಾವಣೆ ಗೆಲ್ಲಲು ಆಗಲ್ಲ. ಇಲ್ಲಿನ 40% ಸರ್ಕಾರ ನಿಲ್ಲತ್ತಾ..? ಅಲ್ಲಿನ ಸಮಸ್ಯೆಗಳು ಬೇರೆ ನಮ್ಮ ರಾಜ್ಯದ ಸಮಸ್ಯೆಗಳು ಬೇರೆ ಎಂದು ಹೇಳಿದ್ರು.

ಇದನ್ನು ಓದಿ : – ಗುಜರಾತ್ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದೆ – ಡಾ.ಕೆ ಸುಧಾಕರ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!