ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 27ರಂದು ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿವೆ.
ಬಿಸಿಸಿಐ ಐಪಿಎಲ್-2022 ಆವೃತ್ತಿಯ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಳೆದ ಬಾರಿ ಫೈನಲ್ ನಲ್ಲಿ ಮಖಾಮುಖಿ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಾರ್ಚ್ 26ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಎದುರಾಗಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಟೂರ್ನಿಯ ಎರಡನೇ ದಿನವಾದ ಮಾ.27ರಂದು ಪಂಜಾಬ್ ತಂಡವನ್ನು ಎದುರಿಸಲಿದ್ದರೆ, ಮಾ.30ರಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಸವಾಲು ಎದುರಿಸಲಿದೆ.
ಆರ್ ಸಿಬಿ ಪಂದ್ಯಗಳ
ಮಾ.27- ಪಂಜಾಬ್ ಕಿಂಗ್ಸ್ ವಿರುದ್ಧ
ಮಾ.39- ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ
ಏಪ್ರಿಲ್ 5- ರಾಜಸ್ಥಾನ್ ರಾಯಲ್ಸ್ ವಿರುದ್ಧ
ಏಪ್ರಿಲ್ 9- ಮುಂಬೈ ಇಂಡಿಯನ್ಸ್ ವಿರುದ್ಧ
ಏಪ್ರಿಲ್ 12- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ
ಏಪ್ರಿಲ್ 16- ಡೆಲ್ಲಿ ಕ್ಯಾಪಿಟಲ್ಸ್
ಏಪ್ರಿಲ್ 19- ಲಕ್ನೊ ಸೂಪರ್ ಗೈಂಟ್ಸ್
ಏಪ್ರಿಲ್ 23- ಸನ್ ರೈಸರ್ಸ್ ಹೈದರಾಬಾದ್
ಏಪ್ರಿಲ್ 26- ರಾಜಸ್ಥಾನ್ ರಾಯಲ್ಸ್
ಏಪ್ರಿಲ್ 30- ಗುಜರಾತ್ ಟೈಟಾನ್ಸ್
ಮೇ 4- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ
ಮೇ 8- ಸನ್ ರೈಸರ್ಸ್ ಹೈದರಾಬಾದ್
ಮೇ 13- ಪಂಜಾಬ್ಸ್ ಕಿಂಗ್ಸ್ ವಿರುದ್ಧ
ಮೇ 19- ಗುಜರಾತ್ ಟೈಟಾನ್ಸ್