ಕನ್ನಡತಿ ಸ್ನೇಹಾ ಚಂದ್ರಶೇಖರ್ OPERA Mrs INDIA WORLD WIDE 2022ಗೆ ಭಾಜನರಾಗಿದ್ದಾರೆ.
ಅಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಸ್ಫರ್ಧೆಯಲ್ಲಿ ಸ್ನೇಹಾ ಚಂದ್ರಶೇಖರ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಕಳೆದ 25 ವರ್ಷಗಳಿಂದ ಕನ್ನಡತಿ ಸ್ನೇಹಾ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಾಸವಾಗಿದ್ದಾರೆ.
ಇದನ್ನೂ ಓದಿ : – ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ- ಸುಪ್ರೀಂ ಕೋರ್ಟ್ ಆದೇಶ