ಕೊಪ್ಪ ಲವ್ ಜಿಹಾದ್ ಪ್ರಕರಣ – ನಾಲ್ವರ ವಿರುದ್ಧ ದೂರು ನೀಡಿದ ಯುವತಿ

ಕಾಫಿನಾಡು ಚಿಕ್ಕಮಗಳೂರಿ (Chikkamagaluru) ನ ಕೊಪ್ಪದಲ್ಲಿ ಲವ್ ಜಿಹಾದ್ (Love jihad) ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಯುವತಿ ಪೊಲೀಸ್ ಠಾಣೆ (Police station ) ಗೆ ದೂರು ನೀಡಿದ್ದಾರೆ. ಮೂರು ವರ್ಷದಿಂದ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದು ರಕ್ಷಣೆ ನೀಡುವಂತೆ ದೂರು ನೀಡಿದ್ದಾಳೆ.

ದೈಹಿಕವಾಗಿ ಬಳಸಿಕೊಂಡ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಬೆದರಿಕೆ ಹಾಕಿದ್ದಾರೆ. ಬಲವಂತವಾಗಿ ಅಮಲು ಪದಾರ್ಥಗಳ ಜ್ಯೂಸ್ ಕುಡಿಸಿ ತಾಳಿ ಕಟ್ಟಿ ಬ್ಲಾಕ್ ಮೇಲ್ ಮಾಡಲಾಗಿದೆ.
ಹರಿಹರಪುರ ಪೊಲೀಸ್ ಠಾಣೆ ಗೆ ಯುವತಿ ಮಾನಸ ದೂರು ನೀಡಿದ್ದಾಳೆ. ಕೊಪ್ಪ (Koppa) ಮೂಲದ ಮಹಮ್ಮದ್ ರೌಫ್ , ಇರ್ಫಾನ್ , ಸೈಫ್ ಸೇರಿದಂತೆ ನಾಲ್ಕು ಜನರ ಮೇಲೆ ದೂರು ನೀಡಿದ್ದಾಳೆ. ವಿದೇಶದಲ್ಲಿ ಕುಳಿತು ಯುವತಿಯ ಪೋಟೋ ಆಪ್ ಲೋಡ್ (Image upload) ಮಾಡುತ್ತಿರುವ ರೌಫ್ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದ್ದಾಳೆ. ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : –  ಮಂಗಳೂರು ಬಾಸ್ ಫೋಟೋ ಪ್ರಕರಣ – ಮಾಹಿತಿ ಪಡೆದುಕೊಂಡ ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!