ದೇಶದ ಕೆಲವೆಡೆ ದಡಾರ ಪತ್ತೆ – ರಾಂಚಿ , ಅಹಮದಾಬಾದ್ ಗೆ ಕೇಂದ್ರ ತಂಡ

ಜಾರ್ಖಂಡ್ (Jharkhand) ನ ರಾಂಚಿ, ಗುಜರಾತ್ (Gujrath) ನ ಅಹಮದಾಬಾದ್, ಕೇರಳದ ಮಲಪ್ಪುರಂನ ಕೆಲವು ಮಕ್ಕಳಲ್ಲಿ ದಡಾರ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮನೆ ಮಾಡಿದೆ.

ಜಾರ್ಖಂಡ್ (Jharkhand) ನ ರಾಂಚಿ, ಗುಜರಾತ್ (Gujrath) ನ ಅಹಮದಾಬಾದ್, ಕೇರಳದ ಮಲಪ್ಪುರಂನ ಕೆಲವು ಮಕ್ಕಳಲ್ಲಿ ದಡಾರ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮನೆ ಮಾಡಿದೆ.

ಈ ಕುರಿತು ಪರಿಶೀಲನೆಗೆ ಕೇಂದ್ರ ಸರ್ಕಾರ ಉನ್ನತ ತಂಡಗಳನ್ನು ಈ ಪ್ರದೇಶಗಳಿಗೆ ನಿಯೋಜಿಸಿದ್ದು ತನಿಖೆ ನಡೆಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ತಂಡಗಳು ರಾಜ್ಯ ಆರೋಗ್ಯಾಧಿಕಾರಿಗಳಿಗೆ ಸಹಾಯ ಮಾಡಲಿವೆ. ದಡಾರ ಹೆಚ್ಚುತ್ತಿರುವ ಕಾರಣ ಮತ್ತು ಅದರ ನಿಯಂತ್ರಣ ಸಂಬಂಧ ಕಾರ್ಯನಿರ್ವಹಿಸಲಿದ್ದಾರೆ. ಕೊರೊನ ಹಿನ್ನೆಲೆಯಲ್ಲಿ ದಡಾರ ಲಸಿಕೆಯನ್ನು ನಿರ್ಲಕ್ಷಿಸಿರುವುದೇ ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ : –  ಸಮಂತಾ ಸಿನಿಮಾಗೆ ಸಂಕಷ್ಟ – ಕೋರ್ಟ್ ನಿಂದ ತಡೆಯಾಜ್ಞೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!