ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನ್ಯಾಮತಿ ಪಟ್ಟಣದಲ್ಲಿ ಗೋಲಿ ಆಟವಾಡುತ್ತಿದ್ದ ಯುವಕರ ಜೊತೆಯಲ್ಲಿ ಎಂ.ಪಿ ರೇಣುಕಾಚಾರ್ಯ ಗೋಲಿ ಆಟವಾಡಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಶಾಸಕ ಆಗಿರುವ ಎಂ.ಪಿ ರೇಣುಕಾಚಾರ್ಯ ಯುವಕರ ಆಪೇಕ್ಷೆಯ ಮೇರೆಗೆ ಗೋಲಿ ಆಟವಾಡಿ ಅವರ ಬಾಲ್ಯ ನೆನಪಿಸಿಕೊಂಡಿದ್ದಾರೆ. ರೇಣುಕಾಚಾರ್ಯರಿಗೆ ಗ್ರಾಮದ ನೂರಾರು ಯುವಕರು ಸಾಥ್ ನೀಡಿದ್ದಾರೆ.
ಇದನ್ನು ಓದಿ :- ನಾನು ಮೊಳಕಾಲ್ಮೂರು ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ – ಶ್ರೀರಾಮುಲು