ಅಖಂಡ ರಾಜ್ಯಕ್ಕೆ ಮಾತ್ರ ನನ್ನ ಬೆಂಬಲವಿದೆ ಎಂದ ಶಾಸಕ ಶ್ರೀಮಂತ್ ಪಾಟೀಲ್

ಸಚಿವ ಉಮೇಶ್ ಕತ್ತಿ (umesh katti) ಪ್ರತ್ಯೇಕ ರಾಜ್ಯ ವಿಚಾರ ಧ್ವನಿ ಎತ್ತಿರೋದಕ್ಕೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ (Srimanth patil) ಬೆಂಗಳೂರು ಬಿಟ್ಟು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ ಎಂದು ಹೇಳಿದ್ದಾರೆ.

ಅಖಂಡ ರಾಜ್ಯಕ್ಕೆ ನನ್ನ ಬೆಂಬಲವಿದೆ. ಬೆಂಗಳೂರಿನಂತ ಮಹಾನಗರ ಬಿಟ್ಟು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ರಚನೆ ಅಸಾಧ್ಯ. ಎಲ್ಲರೂ ಕರ್ನಾಟಕ ಬೆಂಗಳೂರು ಎಂದು ಗುರುತಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಬಂದರು ಬೆಂಗಳೂರಿಗೆ ಬರುತ್ತಾರೆ.

ಅಖಂಡ ಕರ್ನಾಟಕ ರಾಜ್ಯ ಇದ್ದರೆ ಒಳ್ಳೆಯದು ಎಂದು ತಿಳಿಸಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕುರಿತಂತೆ ಪ್ರತಿಕ್ರಿಯಿಸಿ ಮಹಾರಾಷ್ಟ್ರ ರಾಜ್ಯದ ವಿಚಾರ ನನಗೆ ಏನು ಗೊತ್ತಿಲ್ಲ. ರಮೇಶ್ ಜಾರಕಿಹೊಳಿ (Ramesh jarakiholi) ಬಾಂಬೆಯಲ್ಲಿ ಇರುವ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : – ಪಠ್ಯ ಪರಿಷ್ಕರಣೆ ವಿವಾದ – ಸರ್ಕಾರದ ವಿರುದ್ಧದ ಆರೋಪಕ್ಕೆ ಆರ್.ಅಶೋಕ್ ಸಮರ್ಥನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!