ನಟಿ ನಯನತಾರಾ (Nayanatara) ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ.
ವಿಘ್ನೇಶ್ ಶಿವನ್(Vignesh shivan) ಹಾಗೂ ನಯನತಾರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಮೂಲಕ 7 ವರ್ಷಗಳ ನಯನತಾರಾ – ವಿಘ್ನೇಶ್ ಶಿವನ್ ಪ್ರೇಮಕ್ಕೆ ಇಂದು ಅಧಿಕೃತ ಮುದ್ರೆ ಬಿದ್ದಿದೆ.
ಮಹಾಬಲಿಪುರಂ ನಲ್ಲಿ (Mahabalipuram) ಈ ಜೋಡಿಯ ವಿವಾಹ ಅದ್ದೂರಿಯಾಗಿ ನಡೆದಿದೆ.
ನಟ ಶಾರುಖ್ ಖಾನ್ (Sharukh khan) , ರಜನೀಕಾಂತ್ (Rajinikanth) ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ : – ‘ತ್ರಿವಿಕ್ರಮ’ ಹಾಡಿಗೆ ಸೆಲೆಬ್ರಿಟಿಗಳ ಸಾಥ್ – ಟ್ರೆಂಡಿಂಗ್’ನಲ್ಲಿ ‘ಹನಿ ಬನಿ’ ಸಾಂಗ್