ಕಲಬುರಗಿ ನಗರ ಪೋಲೀಸರ ಕಾರ್ಯಾಚರಣೆ – ಒಂದೂವರೆ ಕೋಟಿ ಮೌಲ್ಯದ ಮಾಲು ವಶಕ್ಕೆ  

ಕಲಬುರ್ಗಿಯಲ್ಲಿ ( kalaburagi ) ಆರೇ ತಿಂಗಳಲ್ಲಿ 1 ಕೋಟಿ 27 ಲಕ್ಷ ಮೌಲ್ಯದ ಕಳುವಾದ ಮಾಲು ಜಪ್ತಿಯಾಗಿದೆ . ಚಿನ್ನ 2,296 ಗ್ರಾಂ. ಚಿನ್ನಾಭರಣ, 235 ಗ್ರಾಂ ಬೆಳ್ಳಿ ಆಭರಣ 1 ಲಕ್ಷ 97 ಸಾವಿರ ನಗದು ಸೇರಿದಂತೆ.

60 ವಾಹನಗಳು, 13 ಜಾನುವಾರು ಸೇರಿ ಒಟ್ಟು 1 ಕೋಟಿ 27 ಲಕ್ಷ ಮೌಲ್ಯದ ಮಾಲು ಜಪ್ತಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ . ಆನ್ಲೈನ್ ಮೋಸದ ಕೇಸ್ ಗಳಲ್ಲಿ 11 ಲಕ್ಷ 88 ಸಾವಿರ ರಿಕವರಿ ಮಾಡಲಾಗಿದೆ . ನವೆಂಬರ್ 2021 ದಿಂದ ಏಪ್ರಿಲ್ 2022 ವರೆಗೆ 243 ಪ್ರಕರಣ ದಾಖಲಾಗಿದೆ . ಒಟ್ಟು 243 ಪ್ರಕರಣಗಳ ಪೈಕಿ 61 ಪ್ರಕರಣ ಭೇದಿಸಿದ್ದಾರೆ . ವಾರಸುದಾರರರಿಗೆ ಕಳುವಾದ ವಸ್ತುಗಳನ್ನು ಪೋಲೀಸರು ವಾಪಸ್ ಮಾಡಿದ್ದಾರೆ . ಇದನ್ನೂ ಓದಿ :- ಸಿಎಂ ದಾವೋಸ್ ಪ್ರವಾಸ ಅನುಮಾನ –? ವರಿಷ್ಟರ ಕಣ್ಣಾಮುಚ್ಚಾಲೆ ಆಟ – ಸಿಎಂಗೆ ಸಂಕಟ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!