ಉರುಗ್ವೆ ವಿರುದ್ಧ ಗೆದ್ದು ರೌಂಡ್-16 ಗೆ ಎಂಟ್ರಿ ಕೊಟ್ಟ ಪೋರ್ಚುಗಲ್

FOOTBALL STAR ಕ್ರಿಸ್ಟಿಯಾನೊ ರೊನಾಲ್ಡೊ (Cristiano ronaldo) ನಾಯಕತ್ವದ ಪೋರ್ಚುಗಲ್ ತಂಡವು FIFA FOOTBALL WORLDCUP 2022ರ ರೌಂಡ್ 16 ಪವೇಶ ಮಾಡಿದೆ. ಬ್ರೂನೋ ಫೆರ್ನಾಂಡಿಸ್ (Bruno Fernandes) ಅವರ ಅವಳಿ ಗೋಲಿನ ಸಹಾಯದಿಂದ ಪೋರ್ಚುಗಲ್ ತಂಡವು ಉರುಗೈ ವಿರುದ್ಧ ಜಯ ಸಾಧಿಸಿದೆ.

FOOTBALL STAR ಕ್ರಿಸ್ಟಿಯಾನೊ ರೊನಾಲ್ಡೊ (Cristiano ronaldo) ನಾಯಕತ್ವದ ಪೋರ್ಚುಗಲ್ ತಂಡವು FIFA FOOTBALL WORLDCUP 2022ರ ರೌಂಡ್ 16 ಪವೇಶ ಮಾಡಿದೆ. ಬ್ರೂನೋ ಫೆರ್ನಾಂಡಿಸ್ (Bruno Fernandes) ಅವರ ಅವಳಿ ಗೋಲಿನ ಸಹಾಯದಿಂದ ಪೋರ್ಚುಗಲ್ ತಂಡವು ಉರುಗ್ವೆ ವಿರುದ್ಧ ಜಯ ಸಾಧಿಸಿದೆ.

ಲುಸೈಲ್ ಸ್ಟೇಡಿಯಂ (Lucille stadium) ನಲ್ಲಿ ನಡೆದ ಪಂದ್ಯದ 54ನೇ ನಿಮಿಷದಲ್ಲಿ ಎಡಭಾಗದಿಂದ ಕ್ರಾಸ್ ನಲ್ಲಿ ಫೆರ್ನಾಂಡಿಸ್ ಹೊಡೆದ ಚೆಂಡು ಸುರುಳಿಯಾಗಿ ಗೋಲು ಪೋಸ್ಟ್ ಕಡೆ ಸಾಗಿತ್ತು. ಈ ವೇಳೆ ಜಿಗಿದ ರೊನಾಲ್ಡೊ ಹೆಡ್ಡರ್ ಮೂಲಕ ಗೋಲು ಗಳಿಸಲು ನೋಡಿದರು. ಚೆಂಡು ಗೋಲು ಪೋಸ್ಟ್ ಗೆ ಸೇರಿತ್ತು. ಆದರೆ ರೊನಾಲ್ಡ್ ತಲೆ ಚಂಡಿಗೆ ತಾಗಿರಲಿಲ್ಲ. ಆದರೂ ರೊನಾಲ್ಡೊ ಕೂಡ ಮೈದಾನದಲ್ಲಿ ಓಡಾಡಿ ಸಂಭ್ರಮಾಚರಣೆ ಮಾಡಿದರು. ಆದರೆ ಆ ಗೋಲನ್ನು ಫೆರ್ನಾಂಡಿಸ್ ಗೆ ನೀಡಲಾಯಿತು. ಈ ಗೋಲಿನ ಮೂಲಕ ಫೆರ್ನಾಂಡಿಸ್ ಪೋರ್ಚುಗಲ್ (Portugal) ಗೆ 0 ಮುನ್ನಡೆ ಒದಗಿಸಿದರು. ಇದನ್ನೂ ಓದಿ : – ಒಂದೇ ಓವರ್ ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್…!

ಬಳಿಕ ಕೊನೆಯಲ್ಲಿ 90+3 ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ 2-0 ಮುನ್ನಡೆ ಒದಗಿಸಿದರು. ಉರುಗ್ವೆ ಆಟಗಾರರು ಗೋಲು ಗಳಿಸಲು ವಿಫಲರಾದರು. 2-0 ಅಂತರದಿಂದ ಗೆದ್ದ ಪೋರ್ಚುಗಲ್ ಎಚ್ ಗುಂಪಿನಿಂದ ರೌಂಡ್ 16ಗೆ ಪ್ರವೇಶ ಪಡೆಯಿತು, ಮತ್ತೊಂದೆಡೆ ಫ್ರಾನ್ಸ್, ಬ್ರೆಜಿಲ್ ತಂಡಗಳು ಸೂಪರ್ 16ಗೆ ಅರ್ಹತೆ ಪಡೆದಿವೆ.

ಇದನ್ನೂ ಓದಿ : –  ವಿಜಯ್ ಹಜಾರೆ ಟ್ರೋಫಿ – ಸೆಮೀಸ್ ಗೆ ಕರ್ನಾಟಕ ಲಗ್ಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!