ಪ್ರೇಮ್ ಪುತ್ರಿ ಆಯ್ತು … ಈಗ ರಿಯಲ್ ಸ್ಟಾರ್ ಪುತ್ರಿ ಸ್ಯಾಂಡಲ್ ವುಡ್ ಗೆ ಎಂಟ್ರಿ….?

ಸ್ಯಾಂಡಲ್ ವುಡ್ ( SADALWOOD ) ತಾರೆಯರ ಮಕ್ಕಳು ಒಬ್ಬೊಬ್ಬರಾಗಿಯೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ.

ಸ್ಯಾಂಡಲ್ ವುಡ್ ( SADALWOOD ) ತಾರೆಯರ ಮಕ್ಕಳು ಒಬ್ಬೊಬ್ಬರಾಗಿಯೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ.

ಒಂದೊಂದೇ ಪ್ರಾಜೆಕ್ಟ್ ಗಳು ಸೆಟ್ಟೇರುತ್ತಿವೆ. ನೆನ್ನೆ ತಾನೇ ಚಿತ್ರರಂಗಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಕಾಲಿಟ್ಟಿದ್ದಾರೆ. ಈಗ ರಿಯಲ್ ಸ್ಟಾರ್ ಉಪೇಂದ್ರ ( UPENDRA ) ಪುತ್ರಿ ಐಶ್ವರ್ಯಾ ಸ್ಯಾಂಡಲ್ ವುಡ್ ಲಗ್ಗೆ ಇಡುತ್ತಿದ್ದಾರೆ. ಯಾವ ಸಿನಿಮಾ ಮೂಲಕ ಎಂಟ್ರಿ ಕೊಡಬಹುದು ಅನ್ನೋದು ಕುತೂಹಲವಂತೂ ಇದ್ದೇ ಇದೆ. ಇದನ್ನೂ ಓದಿ : –  PFI ನಿಷೇಧ ಎತ್ತಿ ಹಿಡಿದ ಕರ್ನಾಟಕ ಹೈ ಕೋರ್ಟ್

Upendra & Family's Recent American Holiday Is All That The Internet Is  Talking About, View Pictures - Filmibeat

ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ ಪ್ರಕಾರ, ಹೊಂಬಾಳೆ ಫಿಲ್ಡ್ ಉಪ್ಪಿ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶಿಸುತ್ತಿರುವ ಯುವರಾಜ್ ಕುಮಾರ್ ( YUVA RAJKUAMR ) ಮೊದಲ ಸಿನಿಮಾಗೆ ಐಶ್ವರ್ಯಾ ಉಪೇಂದ್ರ ಆಯ್ಕೆ ಆಗಿದ್ದಾರೆ ಅನ್ನೋ ಮಾತು ಓಡಾಡುತ್ತಿದೆ. ಆದರೆ, ಈ ಸುದ್ದಿಯನ್ನು ಉಪೇಂದ್ರ, ಹೊಂಬಾಳೆ, ಸಂತೋಷ್ ಆನಂದ್ ರಾಮ್ ಸೇರಿದಂತೆ ಯಾರೂ ಖಚಿತ ಪಡಿಸಿಲ್ಲ.

ಇದನ್ನೂ ಓದಿ : – ಮಧುರೆಯಲ್ಲಿ ಶ್ರೀ ಶನಿ ಮಹಾತ್ಮ ದೇವರ ದರ್ಶನ ಪಡೆದ ಹೆಚ್.ಡಿ ಕುಮಾರಸ್ವಾಮಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!