ಡೋಲು ಬಡಿದು ಹಬ್ಬ ಆಚರಿಸಿದ ರಾಗಾ…!

ಭಾರತ್ ಜೋಡೋ ( bharath jodo ) ಯಾತ್ರೆ ವೇಳೆ ಕಾಂಗ್ರೆಸ್ ( congress ) ಮುಖಂಡ ರಾಹುಲ್ ಗಾಂಧಿ ( rahul gandhi ) ಡೋಲು ಬಡಿದು ಕಾಂಗ್ರೆಸ್ ಬೆಂಬಲಿಗರೊಂದಿಗೆ ನೃತ್ಯ ಮಾಡಿ ಬೋನಾಲು ಹಬ್ಬವನ್ನು ಆಚರಿಸಿದರು.

ಇದರಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ ಮಾಡುತ್ತಿದ್ದವರ ಜೊತೆ ರಾಹುಲ್ ಗಾಂಧಿ ಅವರು ಮಹಾಕಾಳಿಯನ್ನು ಪೂಜಿಸುವ ಬೋನಾಲು ಹಬ್ಬವನ್ನು ಆಚರಿಸಿದ್ದಾರೆ. ಜೊತೆಗೆ ಡೋಲು ಬಡಿದಿದ್ದಾರೆ ಎಂದು ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ.

 ಇದನ್ನೂ ಓದಿ : – ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಿ – JDS ಶಾಸಕರ ಆಗ್ರಹ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!