ಕೇರಳದ (Kerala) ವಯನಾಡ್ನಲ್ಲಿರುವ (Wayanad) ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ (Rahul gandhi) ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿ ಗೋಡೆಯ ಮೇಲೆ ಹತ್ತಿ SFI ಧ್ವಜ ಹಿಡಿದು ಕಚೇರಿ ಧ್ವಂಸಗೊಳಿಸಿದ್ದಾರೆ.
ಗೂಂಡಾಗಳು ಎಸ್ಎಫ್ಐ ಧ್ವಜಗಳನ್ನು ಹಿಡಿದು ಬಂದಿದ್ದಾರೆ ಎಂದು ಭಾರತೀಯ ಯುವ ಕಾಂಗ್ರೆಸ್ ಟ್ವಿಟ್ನಲ್ಲಿ ಆರೋಪಿಸಿದೆ. ಇದನ್ನೂ ಓದಿ : – ಅಗ್ನಿಪಥ್ ಯೋಜನೆ ದೇಶಕ್ಕೆ ಹಾನಿಕಾರಕ – ಈ ಯೋಜನೆ ಪರೀಶೀಲಿಸಿ – ಅರವಿಂದ್ ಕೇಜಿವಾಲ್ ಮನವಿ