ಮುಂಬೈನಲ್ಲಿ ಒಟ್ಟಾಗಿ ಪಾರ್ಟಿ ಮಾಡಿದ ಸಿದ್ದಾರ್ಥ್- ರಶ್ಮಿಕಾ ಮಂದಣ್ಣ – ಫೋಟೋ ವೈರಲ್

ರಶ್ಮಿಕಾ ಮಂದಣ್ಣ (RASMIKA MADANNA) ಹಾಗೂ ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಮಿಷನ್ ಮಜ್ನು’ ಸಿನಿಮಾ ಕಳೆದ ವಾರ ರಿಲೀಸ್ ಆಯಿತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದವು.

ರಶ್ಮಿಕಾ ಮಂದಣ್ಣ (RASMIKA MADANNA) ಹಾಗೂ ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಮಿಷನ್ ಮಜ್ನು’ ಸಿನಿಮಾ ಕಳೆದ ವಾರ ರಿಲೀಸ್ ಆಯಿತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದವು.

 

View this post on Instagram

 

A post shared by yogen shah (@yogenshah_s)

ನೇರವಾಗಿ OTT ಯಲ್ಲಿ ರಿಲೀಸ್ ಆದ ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈಗ ರಶ್ಮಿಕಾ ಮಂದಣ್ಣ, ಸಿದ್ದಾರ್ಥ್ ಮಲ್ಹೋತ್ರ ಆ್ಯಂಡ್ ಟೀಂ ಮುಂಬೈ ನಲ್ಲಿ ಪಾರ್ಟಿ ಮಾಡಿದೆ. ಈ ಮೂಲಕ ಸಿನಿಮಾ ಗೆಲುವಿನ ಖುಷಿಯನ್ನು ಆಚರಿಸಿದೆ.

ಇದನ್ನು ಓದಿ :- ನನ್ನ ಪರಿಸ್ಥಿತಿ ನಿಮಗೆ ಬರದಿರಲಿ – ಗಳಗಳನೇ ಅತ್ತ ಸಮಂತಾ…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!