ಕೋಲಾರದ ತಹಶೀಲ್ದಾರ್ (Tahshildar) ನಾಗರಾಜ್ ರಿಂದ (Nagraj) ಸ್ವಚ್ಚತೆ ಪಾಠ ಹೇಳಿ ಕೊಟ್ಟಿದ್ದಾರೆ .ಹಾರೆ, ಚನಿಕೆ ಹಿಡಿದು ತಾಲ್ಲೂಕು ಕಛೇರಿಯ ಅವರಣವನ್ನು ತಹಶೀಲ್ದಾರ್ ನಾಗರಾಜ್ ಸ್ಚಚ್ಚಗೊಳಿಸಿದರು .
ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ. ಸ್ವತಃ ತಹಶೀಲ್ದಾರ್ ನಾಗರಾಜ್ ತಾಲ್ಲೂಕು ಕಛೇರಿಯನ್ನು ಸ್ಚಚ್ಚತೆ ಮಾಡಿದ್ದಾರೆ .ತಹಶೀಲ್ದಾರ್ ಕಚೇರಿ ಅವರಣ ಸ್ವಚ್ಚತೆ ಮಾಡಿದ ವಿಡಿಯೀ ಸಾಮಾಜಿಕ ಜಾಲಾಣಾತಗಳಲ್ಲಿ ಪುಲ್ ವೈರಲಾಗಿದೆ . ಮರಗಳ ಬುಡದಲ್ಲಿ ಬೆಳೆದಿದ್ದ ಕಳೆಯನ್ನು ತೆಗೆದು ತಹಶೀಲ್ದಾರ್ ಸ್ವಚ್ಚಗೊಳಿಸಿದರು .ಈ ವೇಳೆ ತಹಶೀಲ್ದಾರ್ ಜೊತೆಗೆ ಕಛೇರಿಯ ಸಿಬ್ಬಂದಿ ಕೈ ಜೋಡಿಸಿ ಸ್ವಚ್ಚತೆ ಮಾಡಿದರು. ತಹಶೀಲ್ದಾರ್ ನಾಗರಾಜ್ ಕಾರ್ಯವೈಕರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಮಹಾಪೂರ ಹರಿದು ಬಂದಿದೆ .ಇತರ ಅಧಿಕಾರಿಗಳಿಗೆ ತಹಶೀಲ್ದಾರ್ ನಾಗರಾಜ್ ಮಾದರಿಯಾಗಿದ್ದಾರೆ . ಇದನ್ನೂ ಓದಿ : – UPSC ಪರೀಕ್ಷೆ ಹಿನ್ನಲೆ – ಒಂದು ಗಂಟೆ ಮುಂಚಿತವಾಗಿ ನಾಳೆ ಮೆಟ್ರೋ ಸೇವೆ ಆರಂಭ