ಮೈಸೂರಿನ ಅಗ್ರಹಾರದ ವಾಣಿವಿಲಾಸ ಮಾರ್ಕೆಟ್ ನಲ್ಲಿ ಸಜ್ಜಾ ಕುಸಿತವಾಗಿದೆ. ಪಾರಂಪರಿಕ ಕಟ್ಟಡ ವಾಗಿರುವ ವಾಣಿ ವಿಲಾಸ ಮಾರ್ಕೆಟ್ ನ ಸಜ್ಜಾ ಕುಸಿತವಾಗಿದೆ.
ಮುಖ್ಯ ರಸ್ತೆಯಲ್ಲಿ ಇರುವ ಮುಂಭಾಗದ ಸಜ್ಜೆ ಕುಸಿದಿದ್ದು ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಬಸ್ ನಿಲ್ದಾಣದ ಬಳಿ ಇರುವ ಮಳಿಗೆಗಳು ಕುಸಿದಿವೆ. ಕಳೆದ 3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಜ್ಜಾ ಕುಸಿದಿದೆ. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ : – ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ – ಪ್ರಯಾಣಿಕರು ಫುಲ್ ಖುಷ್