5 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರನ್ನು ಕೊರೊನಾ ಮಹಾಮಾರಿ ಬಲಿ ಪಡೆದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಬಳಿಯ ಮದಿರೆ ಗ್ರಾಮದಲ್ಲಿ ನಡೆದಿದೆ.
ಬಂಕದ ರುದ್ರಪ್ಪ, ಪತ್ನಿ ಸುನೀತಾ ಹಾಗೂ ಮಗಳು ಬಿಎಸ್ಸಿ ಪದವಿಧರೆ ನಂದಿನಿ ಮೃತ ದುರ್ದೈವಿಗಳು.
ಕೊರೋನಾ ಸೊಂಕಿಗೆ ೫ ದಿನಗಳ ಅಂತರದಲ್ಲಿ ತಂದೆ, ತಾಯಿ ಮತ್ತು ಮಗಳು ಮೃತಪಟ್ಟಿದ್ದು, ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ.