Tirupati – ಚಂದ್ರ ಗ್ರಹಣ ಹಿನ್ನೆಲೆ – ತಿರುಪತಿ ದೇವಸ್ಥಾನ 12 ಗಂಟೆ ಬಂದ್

ಚಂದ್ರಗ್ರಹಣದ ಸಂಭವಿಸಲಿರುವ ಇದೇ ನವೆಂಬರ್ 8 ರಂದು ಸುಮಾರು 12 ಗಂಟೆಗಳ ಕಾಲ ತಿರುಮಲ ತಿರುಪತಿ (Tirupati) ದೇವಸ್ಥಾನ ದರ್ಶನವಿರಲ್ಲ.

ಚಂದ್ರಗ್ರಹಣದ ಸಂಭವಿಸಲಿರುವ ಇದೇ ನವೆಂಬರ್ 8 ರಂದು ಸುಮಾರು 12 ಗಂಟೆಗಳ ಕಾಲ ತಿರುಮಲ ತಿರುಪತಿ (Tirupati) ದೇವಸ್ಥಾನ ದರ್ಶನವಿರಲ್ಲ.

ನವೆಂಬರ್ 8 ರಂದು ಮಧ್ಯಾಹ್ನ 2.39 ರಿಂದ ಸಂಜೆ 6.27 ರವರೆಗೆ ಗೋಚರಿಸಲಿರುವ ಚಂದ್ರಗ್ರಹಣ ದಿನ ದೇಗುಲದ ಬಾಗಿಲುಗಳನ್ನು ಬೆಳಿಗ್ಗೆ 8.40 ರಿಂದ ಸಂಜೆ 7.20 ರವರೆಗೆ ಮುಚ್ಚಲಾಗುವುದು. ಇದನ್ನೂ ಓದಿ : – ಭಾರತ್ ಜೋಡೋ ಯಾತ್ರೆಗೆ KGF ಮ್ಯೂಸಿಕ್ ಬಳಕೆ – ರಾಹುಲ್ ವಿರುದ್ಧ FIR

ಚಂದ್ರಗ್ರಹಣ ಮತ್ತು ಇತರ ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ನಂತರ ರಾತ್ರಿ 8.30 ಕ್ಕೆ ದೇವಾಲಯವನ್ನು ಮತ್ತೆ ತೆರೆಯಲಾಗುವುದು ಎಂದು ಟಿಟಿಡಿ ( TTD ) ತಿಳಿಸಿದೆ. ನವೆಂಬರ್ 8 ರಂದು ರಾತ್ರಿ 8.30ರ ನಂತರವೇ ಅನ್ನ ಪ್ರಸಾದ ವಿತರಿಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :- ಗುಜರಾತಿನ ಫೇಮಸ್ ಫುಡ್ ಧೋಕ್ಲಾ ಮಾಡೋದು ಹೇಗೆ ಗೊತ್ತಾ…?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!