ವಿಶ್ವ ವಿಖ್ಯಾತ ಹಂಪಿ ( HAMPI ) ಯ ಪಾರಂಪರಿಕ ತಾಣಗಳಲ್ಲಿ ಇಂದು ವಿದ್ಯುತ್ ದೀಪಲಂಕರ ಮಾಡಲಾಗಿದೆ. ವಿಜಯನಗರ ( VIJAYA NAGAR ) ಜಿಲ್ಲೆಯ ಹೊಸಪೇಟೆ ಹಂಪಿ ಇಂದು ಮದುವನಗಿತ್ತಿಯಂತೆ ಶಿಂಗಾರಗೊಂಡಿವೆ.
ದೇಶದ ಬಹುತೇಕ ಪಾರಂಪರಿಕ ತಾಣಗಳಲ್ಲಿ ಇಂದು ದೀಪಲಂಕಾರ ಮಾಡಲಾಗಿದ್ದು, ಹಂಪಿಯಲ್ಲಿ ಸಹ ದೀಪಲಂಕಾರ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಹಂಪಿಯ ಬಹುತೇಕ ಸ್ಮಾರಕಗಳ ಇಂದು ದೀಪಲಂಕಾರ ಮಾಡಲಾಗಿದ್ದು, ಹಂಪಿಯ ಸ್ಮಾರಕಗಳ ಸೌಂದರ್ಯ ಈಗ ಮತ್ತಷ್ಟು ಹೆಚ್ಚಿದೆ.
ಇದನ್ನೂ ಓದಿ : – ದಿಢೀರ್ ಆಸ್ಪತ್ರೆಗೆ ದಾಖಲಾದ ವಿಪಕ್ಷ ನಾಯಕ ಸಿದ್ದರಾಮಯ್ಯ…!