UPSC Result 2021- ಯುಪಿಎಸ್ಸಿ ಅಂತಿಮ ಫಲಿತಾಂಶ ಪ್ರಕಟ-  ಶ್ರುತಿ ಶರ್ಮಾ ಟಾಪರ್

ಕೇಂದ್ರ ಲೋಕಸೇವಾ ಆಯೋಗ  2021 ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ (Exam result) ಬಿಡುಗಡೆ ಮಾಡಿದೆ ಐಎಎಸ್ ಟಾಪರ್ (IAS Topper) ಆಗಿ ಶ್ರುತಿ ಶರ್ಮಾ (Shruthi sharma) ಹೊರಹೊಮ್ಮಿದ್ದಾರೆ. ಅಂಕಿತ ಅಗರ್ ವಾಲ್ (Ankith agarwal ) 2 ನೇ ರ್ಯಾಂಕ್ ( 2nd Rank) , ಗಾಮಿನಿ ಸಿಂಗಾಲ್ ಮೂರನೇ ರ್ಯಾಂಕ್ (Gamini singhal 3rd Rank) ಪಡೆದಿದ್ದಾರೆ.  ಈ ವರ್ಷ ನಾಲ್ಕು ಮೊದಲ Rank ಅನ್ನು ಮಹಿಳೆ ಪಡೆದಿದ್ದಾರೆ. 

ದಾವಣಗೆರೆಯ (Davangere) ವಿ. ಅವಿನಾಶ್ (V. avinash) 31ನೇ  ರ್ಯಾಂಕ್ ಪಡೆದು ಕರ್ನಾಟಕದಲ್ಲಿ(Karnataka) ಮೊದಲ ಸ್ಥಾನದಲ್ಲಿ ಇದ್ದಾರೆ. ಬೆಂಗಳೂರಿನ ಎನ್ಸೈಟ್ ಅಕಾಡೆಮಿಯಲ್ಲಿ (Bangalore ensight academy) ತರಬೇತಿ ಪಡೆದ್ದಾರೆ. ಒಟ್ಟಾರೆ ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಪಿಎಸ್ ಐ (PSI) ಪರೀಕ್ಷೆಯಲ್ಲಿ 64ನೇ ರ್ಯಾಂಕ್ ಪಡೆದ ಅಭ್ಯರ್ಥಿಯೂ ಯುಪಿಎಸ್ಸಿಯಲ್ಲಿ (UPSC) ರ್ಯಾಂಕ್ ಗಳಿಸಿದ್ದಾನೆ. ಇದನ್ನೂ ಓದಿ :- PSI CASE – ಪಿಎಸ್ಐ ನೇಮಕಾತಿ ಹಗರಣ- ತಲೆಮರೆಸಿಕೊಂಡಿದ್ದ ಕಿಲಾಡಿ ದಂಪತಿ’ ಕೊನೆಗೂ ಅಂದರ್..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!