ಬಿಜೆಪಿ ಶಿಸ್ತಿನ ಪಕ್ಷ – ನಾನು ಅಭ್ಯರ್ಥಿ ಅಂತ ಹೇಳಲ್ಲ ಎಂದ ವರ್ತೂರು ಪ್ರಕಾಶ್

ನಾನು ಅಭ್ಯರ್ಥಿ ಎಂದು ಎಲ್ಲೂ ಹೇಳಲ್ಲ. ಯಾಕಂದ್ರೆ ಬಿಜೆಪಿ ಶಿಸ್ತಿನ ಪಕ್ಷ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.

ನಾನು ಅಭ್ಯರ್ಥಿ ಎಂದು ಎಲ್ಲೂ ಹೇಳಲ್ಲ. ಯಾಕಂದ್ರೆ ಬಿಜೆಪಿ  ( BJP ) ಶಿಸ್ತಿನ ಪಕ್ಷ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್( VARTHURU PRAKASH )  ಹೇಳಿದ್ದಾರೆ.

Siddaramaiah dares Bommai for public debate on corruption | Deccan Herald

ಪಕ್ಷ ಯಾರಿಗೆ ಟಿಕೆಟ್ ನೀಡುತ್ತೋ ಅವರು ಅಭ್ಯರ್ಥಿ ಆಗುತ್ತಾರೆ. ಕಾಂಗ್ರೆಸ್ ( CONGRESS )Sರೀತಿಯಲ್ಲಿ ೨ ಲಕ್ಷ ರೂಪಾಯಿಗೆ ಅರ್ಜಿ ಹಾಕಲ್ಲ. ಬಿಜೆಪಿ ಅಭ್ಯರ್ಥಿಗಳ ಶಕ್ತಿ ಸಾಮರ್ಥ್ಯ ನೋಡಿ ಪಟ್ಟಿ ಬಿಡುಗಡೆ ಮಾಡಲಾಗುತ್ತೆ.ಅದು ಸಹ ಬಿಜೆಪಿ ನಾಯಕರು ಸಮೀಕ್ಷೆ ಮಾಡಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ರು. ಸಿದ್ದರಾಮಯ್ಯ ( SIDDARAMAIAH )  ಕೋಲಾರದಲ್ಲಿ ಎಲೆಕ್ಷನ್ ಗೆ ನಿಂತ್ರೆ ಏನಾಗುತ್ತೆ ಗೊತ್ತಾ..? ಎಂದು ವರ್ತೂರು ಪ್ರಕಾಶ್ ಪ್ರಶ್ನಿಸಿದ್ದಾರೆ.

ಇದನ್ನು ಓದಿ : –  ಜನಾರ್ದನ್ ರೆಡ್ಡಿ ಪಕ್ಷದಿಂದ ನಮಗೇನೂ ಹಾನಿಯಿಲ್ಲ – ಸಿಎಂ ಇಬ್ರಾಹಿಂ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!