ತುಮಕೂರಿನಲ್ಲಿ ಮಾಜಿ ಡಿ ಸಿಎಂ ಪರಮೇಶ್ವರ್ (G parameshwar) ಜೊತೆ ಪೋಟೋ ತೆಗೆಸಲು ಕಾಂಗ್ರೆಸ್ (Congress) ಮಹಿಳಾ ಮಣಿಯರು ಫೈಟ್ ಮಾಡಿಕೊಂಡಿದ್ದಾರೆ . NSUI ಕಾರ್ಯಕರ್ತರನ್ನ ಭೇಟಿ ಮಾಡಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತುಮಕೂರಿಗೆ(Tumakuru) ಆಗಮಿಸಿದ್ದರು .
ಭೇಟಿ ಬಳಿಕ ಪರಮೇಶ್ವರ್ ಜೊತೆ ಮಹಿಳಾ ಕಾರ್ಯಕರ್ತೆಯರು ಪೋಟೋಗೆ ನಿಂತರು . ಈ ವೇಳೆ ಇಬ್ಬರ ನಡುವೆ ನೂಕಾಟ- ತಳ್ಳಾಟ ನಡೆದಿದೆ. ಮಾಜಿ ಸಿಎಂ ಪರಮೇಶ್ವರ್ ಜೈಲು ಆವರಣದಿಂದ ಹೊರಟ ಬಳಿಕ ಮಹಿಳಾ ಮಣಿಗಳು ಜಗಳಕ್ಕೆ ಬಿದ್ದಿದ್ದಾರೆ . ಕಾರ್ಯಕರ್ತೆ ಗೀತಾ (Geetha) ತನ್ನ ಗಂಡನಿಂದ ತಹೇರಾ ಬಾನು ಎಂಬ ಕಾರ್ಯಕರ್ತೆಗೆ ವಾರ್ನ್ ಮಾಡಿಸಿದ್ದಾರೆ. ಮಾಧ್ಯಮಗಳ ಕ್ಯಾಮೆರಾ ಮುಂದೆ ಮಹಿಳಾ ಮಣಿಗಳು ಜಗಳವಾಡುತ್ತಿದ್ದನು ಕಂಡ ಮುಖಂಡರು ಕೂಡಲೇ ಜಗಳವನ್ನು ಬಿಡಿಸಲು ಮುಂದಾದರು .
ಇದನ್ನೂ ಓದಿ : – ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್