ಮದುವೆಯಾಗು ಎಂದು ಕಿರುಕುಳ ಕೊಡುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯನ ಕಿರುಕುಳಕ್ಕೆ ಬೇಸತ್ತು ಯಯುವತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಬೋಗುರು ಗ್ರಾಮದಲ್ಲಿ ನಡೆದಿದೆ. ಶಾಸಕನ ಅಪ್ತನಾದ ಗ್ರಾಮಪಂಚಾಯಿತಿ ಸದಸ್ಯ ಯುವತಿಗೆ ಮಾನಸಿಕ, ದೈಹಿಕ ಕಿರುಕುಳ ನೀನೀಡುತ್ತಿದ್ದ ಎನ್ನಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುಯುವತಿಯನ್ನ ವತಿಯನ ಸರಸ್ವತಿ ಅಜ್ಜನ್ನವರ ಎಂದು ಗುರುತಿಸಲಾಗಿದೆ. ಮಲ್ಲಪ್ಪ ಮಾಳವಾಡ ಮದುವೆಯಾಗು ಎಂದು ಕಿರಿಕಿರಿ ಮಾಡಮಉಂಟು ಮಾಡುತ್ತಿದ್ದ ಎನ್ನಲಾಗಿದೆ. ಶಾಸಕ ಅಮೃತ ದೇಸಾಯಿ ಆಪ್ತನಾಗಿದ್ದ ಮಲ್ಲಪ್ಪ, ಮಲ್ಲಪ್ಪನ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಗರಗ ಠಾಣಿ ಪಿಎಸ್ಐ ಕಿರಣ ಮೋಹತೆ ಹಿಂದೇಟು ಹಾಕಿದ್ದಾರೆ. ಆತ್ಮ ಹತ್ಯೆಗೆ ಯತ್ನಿಸಿದ ಯುವತಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.