Liger – ಪುನೀತ್ ರಾಜ್ ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದ ‘ಲೈಗರ್’ ವಿಜಯ್ ದೇವರಕೊಂಡ

ಪುನೀತ್ ರಾಜ್ ಕುಮಾರ್ ( puneeth rajkumar ) ನಿಧನ ಹೊಂದಿ ಸುಮಾರು 9 ತಿಂಗಳಾಗಿದೆ. ಆದ್ರೂ ಅಪ್ಪು ನೆನಪು ಇನ್ನೂ ಅಮರವಾಗಿದೆ.

ಅನೇಕ ಸೆಲೆಬ್ರಿಟಿಗಳು ಪುನೀತ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.


ಇಂದು ಕಂಠೀರವ ಸ್ಟುಡಿಯೋಗೆ ನಟ ವಿಜಯ್ ದೇವರಕೊಂಡ ( vijay devarakonda ) ಆಗಮಿಸಿ ಅಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ರು.  ಇದನ್ನೂ ಓದಿ : – ಲೈಗರ್ ಯಶಸ್ಸಿಗೆ ವಿಶೇಷ ಪೂಜೆ – ವಿಜಯ್ ದೇವರಕೊಂಡ ನಿವಾಸದಲ್ಲಿ ಅನನ್ಯಾ

ವಿಜಯ್ ದೇವರಕೊಂಡ ಲೈಗರ್ ( liger ) ಚಿತ್ರದ ಪ್ರೊಮೋಷನ್ಸ್ ಗಾಗಿ ಬೆಂಗಳೂರಿಗೆ ಆಗಮಿಸಿದ್ರು.


ಏರ್’ಪೋರ್ಟ್ ನಿಂದ ನೇರವಾಗಿ ಅಪ್ಪು ಸಮಾಧಿಗೆ ಭೇಟಿ ನೀಡಿದ್ರು.


ವಿಜಯ್ ದೇವರಕೊಂಡ ಜೊತೆ ನಟಿ ಅನನ್ಯ ಪಾಂಡೆ ( anaya pandey ) ನಟ ವಿಶ್ ಕೂಡ ಭಾಗಿಯಾಗಿದ್ರು.

 ಇದನ್ನೂ ಓದಿ : – ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ಸಂಕಷ್ಟ – ಕೋರ್ಟ್ ಗೆ ಇಂದು ED ಚಾರ್ಜ್ ಶೀಟ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!