ಆಸ್ಟ್ರೇಲಿಯಾದಲ್ಲಿ ಭೀಕರ ಅಪಘಾತ – ಪಂಜಾಬಿ ಜನಪ್ರಿಯ ಗಾಯಕ ನಿರ್ವೈರ್ ಸಿಂಗ್ ನಿಧನ

ಪಂಜಾಬಿ (Punjab) ನ ಜನಪ್ರಿಯ ಗಾಯಕ (Famous singer) ನಿರ್ವೈರ್ ಸಿಂಗ್ (Nirvair singh) ರಸ್ತೆ ಅಸ್ಟ್ರೇಲಿಯಾ (Australia) ದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್ ನಲ್ಲಿರುವ ಬುಲ್ಲಾ ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಈ ಭೀಕರ ಅಪಘಾತ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಪಂಜಾಬ್ ಸಂಗೀತ ಲೋಕದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಂತರ ಸಿಂಗ್, ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ಬಂದಿದ್ದರು. ಮೈ ಟರ್ನ್ ಎಂಬ ಆಲ್ಬಂಗೆ ಹಾಡಿದ ‘ತೆರೆ ಬಿನಾ’ ಹಾಡು ಇಂದಿಗೂ ಫೇಮಸ್ ಆಗಿದೆ.

ಇದನ್ನೂ ಓದಿ : – ಮೋದಿ ಆಗಮನದಿಂದ ಕರಾವಳಿ ಪ್ರದೇಶದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಲಿದೆ – ಪ್ರಹ್ಲಾದ್ ಜೋಶಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!