ಪ್ಯಾರೀಸ್ : ಪ್ಯಾರಿಸ್ ಫ್ಯಾಷನ್ ಈವೆಂಟ್ವೊಂದರಲ್ಲಿ ಅಕ್ಟೋಬರ್ 1ರಂದು ಮಾಜಿ ವಿಶ್ವ ಸುಂದರಿ, ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್ ಕಣ್ಣು ಕುಕ್ಕುವ ಸೌಂದರ್ಯದಲ್ಲಿ ಮಿಂಚಿದ್ದಾರೆ. ಇವರು ತೊಟ್ಟ ಧರಿಸು ತೊಟ್ಟು ಗೋಲ್ಡನ್ ಕಲರ್ ನಲ್ಲಿದ್ದು ಮಿರ ಮಿರ ಮಿನುಗಿದ್ದಾರೆ.
ಗೋಲ್ಡನ್ ಡ್ರೆಸ್ ಮೂಲಕ ಮಿಂಚಿದ ಐಶ್ವರ್ಯಾ ರೈ ಕಂಡ ಅಭಿಮಾನಿಗಳು ಗೋಲ್ಡನ್ ಗಲ್ರ್ ಎಂದು ಹಾಡಿ ಹೊಗಲಿದ್ದಾರೆ.