Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Sports News

ಡಿ.2ರಿಂದ 7ರವರೆಗೆ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿ ಪಂದ್ಯ ಆರಂಭ

ನವದೆಹಲಿ : ಡಿಸೆಂಬರ್ 2 ರಿಂದ ಫೆಬ್ರವರಿ 21, 2024 ರವರೆಗೆ ಲೀಗ್ ಹಂತದ ಕಬಡ್ಡಿ ಪಂದ್ಯಗಳು ನಡೆಯಲಿದೆ ಎಂದು 10 ನೇ ಆವೃತ್ತಿಯ ವೇಳಾಪಟ್ಟಿಯ ಮೂಲಕ ಪ್ರಕಟಿಸಿದೆ ಎಂದು ವರದಿಯಾಗಿದೆ.

ಹತ್ತನೇ ಆವೃತ್ತಿಯ ಕಬಡ್ಡಿ ಪಂದ್ಯಗಳ ವೇಳಾಪಟ್ಟಿಯನ್ನು ಪ್ರೊ ಕಬಡ್ಡಿ ಲೀಗ್‌ನ ಸಂಘಟಕರಾದ ಮಶಾಲ್ ಪ್ರಕಟಿಸಿದ್ದಾರೆ. ಡಿಸೆಂಬರ್ 2 ರಿಂದ ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಲ್ಲಿ ಮೊದಲ ಪಂದ್ಯ ನಡೆಯಲಿದೆ.

ಅಹಮದಾಬಾದ್: ಡಿಸೆಂಬರ್ 2 ರಿಂದ 7 ರವರೆಗೆ ಪಂದ್ಯಗಳು ನಡೆಯಲಿವೆ.
ಬೆಂಗಳೂರು: ಡಿಸೆಂಬರ್ 8 ರಿಂದ 13 ರವರೆಗೆ ಪಂದ್ಯಗಳು ನಡೆಯಲಿವೆ.
ಪುಣೆ: ಡಿಸೆಂಬರ್ 15 ರಿಂದ 20 ರವರೆಗೆ ಪಂದ್ಯಗಳು ನಡೆಯಲಿವೆ.
ಚೆನ್ನೈ: ಡಿಸೆಂಬರ್ 22 ರಿಂದ 27 ರವರೆಗೆ ಪಂದ್ಯಗಳು ನಡೆಯಲಿವೆ.
ನೋಯ್ಡಾ: ಡಿಸೆಂಬರ್ 29 ರಿಂದ ಜನವರಿ 3 ರವರೆಗೆ ಪಂದ್ಯಗಳು ನಡೆಯಲಿವೆ.
ಮುಂಬೈ: 2024 ರ ಜನವರಿ 5 ರಿಂದ ಜನವರಿ 10 ರವರೆಗೆ ಪಂದ್ಯಗಳು ನಡೆಯಲಿವೆ.
ಜೈಪುರ: 2024 ರ ಜನವರಿ 12 ರಿಂದ ಜನವರಿ 17 ರವರೆಗೆ ಪಂದ್ಯಗಳು ನಡೆಯಲಿವೆ.
ಹೈದರಾಬಾದ್: 2024 ರ ಜನವರಿ 19 ರಿಂದ ಜನವರಿ 24 ರವರೆಗೆ ಪಂದ್ಯಗಳು ನಡೆಯಲಿವೆ.
ಪಾಟ್ನಾ: 2024 ರ ಜನವರಿ 26 ರಿಂದ ಜನವರಿ 32 ರವರೆಗೆ ಪಂದ್ಯಗಳು ನಡೆಯಲಿವೆ.
ದೆಹಲಿ: 2024 ರ ಫೆಬ್ರವರಿ 2 ರಿಂದ ಜನವರಿ 7 ರವರೆಗೆ ಪಂದ್ಯಗಳು ನಡೆಯಲಿವೆ.
ಪಂಚಕುಲ: 2024 ರ ಫೆಬ್ರವರಿ 16 ರಿಂದ ಜನವರಿ 21 ರವರೆಗೆ ಪಂದ್ಯಗಳು ನಡೆಯಲಿವೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!