ಬೆಂಗಳೂರು : ಕಸ ಗುತ್ತಿಗೆದಾರರಿಂದ ಪೌರ ಕಾರ್ಮಿಕರಿಗೆ ವಂಚನೆ ಆರೋಪ ವಂಚಕ ಗುತ್ತಿಗೆದಾರರ ಮೇಲೆ ಎಫ್‌ಐಅರ್(FIR) ದಾಖಲು 134 ಪೌರ ಕಾರ್ಮಿಕರ PF.ESIಹಣ ಲೂಟಿ ಮಾಡಿದ ಗುತ್ತಿಗೆದಾರರ ಪದ್ಮನಾಭನಗರದ ವಾರ್ಡ 165 ಗಣೇಶ್ ಮಂದಿರ ವಾರ್ಡ್‌ನಲ್ಲಿ ವಂಚನೆ ಮಾಡಿದ್ದು.
ಕಳೆದ ನಾಲ್ಕು ವರ್ಷಗಳಿಂದ ಪೌರ ಕಾರ್ಮಿಕರನ್ನೂ ಬಳಸಿ ಕೊಂಡು ESI..PF .ಕಟ್ಟದೆ ವಂಚನೆ ಕೋಟ್ಯಂತರ ಹಣ ಪೌರಕಾರ್ಮಿಕರ ಹೆಸರಲ್ಲಿ ಲೂಟಿ ಮಾಡಿದ್ದು ಪಾಲಿಕೆಯಿಂದ PF..ESI ಬಿಡುಗಡೆ ಅಗಿದ್ರು ಪೌರ ಕಾರ್ಮಿಕರಿಗೆ ನೀಡುತ್ತಿರಲಿಲ್ಲ ಸ್ಥಳೀಯ ಶಾಸಕ ಹಾಗೂ ಬಿಜೆಪಿ ವಿಪಕ್ಷ ನಾಯಕ ಅರ್ .ಅಶೋಕ ಕ್ಷೇತ್ರದಲ್ಲೆ ವಂಚನೆ
ವಿಕೆ. ಎಂಟರ್ ಪ್ರೈಸಸ್ ಹೆಸರಲ್ಲಿ ಪೌರ ಕಾರ್ಮಿಕರಿಗೆ ವಂಚನೆ ಮಾಡಿದ್ದು ಗುತ್ತಿಗೆದಾರರದ ವಿಜಯ್ ಕುಮಾರ್ ಅವರು ಮುನಿರಾಜು ರವರಿಂದ ವಂಚನೆ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ದಾಖಲೆ ಸಮೇತ ಚನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಅರ್(FIR) ದಾಖಲು ಮಾಡಲಾಗಿದೆ ಕೂಡಲೇ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ಅಶೋಕ ಮನೆ ಮುಂದೆ ಪ್ರತಿಭಟನೆ ಮಾಡ್ತಿವಿ ಅಂತ ಎಚ್ಚರಿಕೆ ಕೊಟ್ಟ ಪೌರ ಕಾರ್ಮಿಕರು.