ಬೆಂಗಳೂರು : ಕುಡಿದ ಮತ್ತಿನಲ್ಲಿ ಯುವತಿಯ ಜೊತೆ ಅಸಭ್ಯ ವರ್ತನೆ ಮಾಡಿರುವ ಘಟನೆ ಮೆಟ್ರೋದಲ್ಲಿ ನಡೆದಿರುತ್ತದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದ ಯುವತಿ ವೈಟ್ ಫೀಲ್ಡ್ಗೆ ಹೋಗಲು ನ್ಯಾಷನಲ್ ಕಾಲೇಜು ಬಳಿ ಮೆಟ್ರೋ ಹತ್ತಿದ್ದ ಯುವತಿ ಹಾಗೆ ಸಂತ್ರಸ್ಥೆ ಪ್ರಯಾಣಿಸ್ತಿದ್ದ ಬೋಗಿಯಲ್ಲಿ ಕೂತಿದ್ದ ವ್ಯಕ್ತಿ.
ಮೆಜೆಸ್ಟಿಕ್ ಮೆಟ್ರೋ ನಿಲ್ಥಾಣದಲ್ಲಿ ಯುವತಿ ಇಳಿಯುತ್ತಿದ್ದಂತೆ ಆತನಿಂದ ಅಸಭ್ಯ ವರ್ತನೆ ತೋರಿದ್ದು ಹಿಂದಿನಿಂದ ಯುವತಿಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು ಹಾಗೆ ನಂತರ ಆಕೆಯನ್ನೇ ನೋಡುತ್ತಿದ್ದ ಆರೋಪಿ ಅಲ್ಲಿಂದ ಹೊರಡಿದ್ದಾನೆ.
ಕೂಡಲೇ ಮೆಟ್ರೋ ದಿಂದ ಇಳಿದು ಸೆಕ್ಯೂರಿಟಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದ ಯುವತಿ ಈ ಕೂಡಲೇ ಆತನನ್ನ ಹಿಡಿದು ಪೊಲೀಸ್ರಿಗೆ ಒಪ್ಪಿಸಿದ ಸಿಬ್ಬಂದಿ ನಂತರ ಸಂತ್ರಸ್ಥೆ ದೂರಿನನ್ವಯ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್(FIR) ದಾಖಲಿಸಿದ್ದಾರೆ.