ಬೆಂಗಳೂರು : ರಾಜ್ಯದಲ್ಲಿ ಪಡಿತರ ಚೀಟಿಯ ಬಗ್ಗೆ ಕಳೆದ ಆರು ತಿಂಗಳಿನಿಂದ ಒಂದಲ್ಲ ಒಂದು ಗೊಂದಲಗಳು ಸೃಷ್ಟಿಯಾಗುತ್ತದೆ. ಇದೀಗ ಮತ್ತೆ ಅಂತಹದ್ದೇ ಒಂದು ಗೊಂದಲ ಸೃಷ್ಟಿಯಾಗಿದ್ದು ಪಡಿತರ ಚೀಟಿದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ ಸರ್ಕಾರ ಈ ಎಲ್ಲ ಗೊಂದಲಕ್ಕೂ ತೆರಳಿದಿದ್ದು ಪಡಿತರು ಚೀಟಿದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ.ಆರು ತಿಂಗಳಿನಿಂದ ಪೆಂಡಿಂಗ್ ಇರುವ 2.95 ಸಾವಿರ ಪಡಿತರ ಚೀಟಿಗಳಿಗೆ ಅಪ್ರುವಲ್ ಗೆ ಆಹಾರ ಇಲಾಖೆ ಗ್ರೀನ್ ಸಿಗ್ನಲ್
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಪಡಿತರ ಚೀಟಿ ಅರ್ಜಿ ಸ್ವೀಕರಿಸುವುದು ಹಾಗೂ ವಿತರಣೆಯನ್ನು ನಿಲ್ಲಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದ ಪಂಚ ಯೋಜನೆಗಳಾದ ಅನ್ನ ಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವನಿದಿಗೆ ಪಡಿತರ ಚೀಟಿ ಅತ್ಯಗತ್ಯವಾಗಿ ಬೇಕಾಗಿತ್ತು. ಆದರೆ ಚುನಾವಣೆ ಮುಗಿದು ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಇದುವರೆಗೂ ಹೊಸ ಅರ್ಜಿಗಳನ್ನ ಸ್ವೀಕರಿಸುವುದಕ್ಕೆ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ಸಾಕಷ್ಟು ಜನ ಪಡಿತರ ಚೀಟಿ ಇಲ್ಲದೆ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗಿದ್ದಾರೆ. ಇನ್ನು ಕೆಲವು ಜನ ಪಡಿತರ ಚೀಟಿ ಇದ್ದರೂ ಕೂಡ ಪಡಿತರದಲ್ಲಿನ ಹಲವಾರು ಸಮಸ್ಯೆಗಳಿಂದ ಯೋಜನೆಗೆ ಅರ್ಜಿ ಸಲ್ಲಿಸೋಕೆ ಆಗಿರಲಿಲ್ಲ, ಹೀಗಾಗಿ ಸರ್ಕಾರ ಸಾಕಷ್ಟು ಬಾರಿ ತಿದ್ದುಪಡಿಗೆ ಅವಕಾಶ ಕೊಟ್ಟರು ಸರ್ವರ್ ಸಮಸ್ಯೆಯಿಂದಾಗಿ ಜನ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಸರ್ಕಾರ ನೀಡುವ ಮೂಲಕ ಪಡಿತರೂದಾರರಲ್ಲಿ ಅನೇಕ ಗೊಂದಲಗಳನ್ನು ಮೂಡಿಸಿತು. ಆದರೆ ಆಹಾರ ಇಲಾಖೆ ಈಗದೆಲ್ಲದಕ್ಕೂ ಕೂಡ ತೆರೆ ಎಳೆದಿದ್ದು ಪಡಿತರರಿಗೆ ಸಿಹಿ ಸುದ್ದಿ ನೀಡಿದೆ.
ವಿಧಾನಸಭೆ ಚುನಾವಣೆಗೂ ಮುನ್ನ 2.95 ಸಾವಿರ ಜನರು ಜನರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯಾದ ಫಲಿತಾ ಚೀಟಿಗೆ ಅರ್ಜಿಯನ್ನು ಹಾಕೋದಕ್ಕೆ ಅವಕಾಶ ನೀಡಿರಲಿಲ್ಲ, ಹಾಗೂ ಯಾವುದೇ ಹೊಸ ಪಡಿತರ ಚೀಟಿಗಳನ್ನು ಜನರಿಗೆ ವಿತರಿಸಲಿಲ್ಲ, ಶಿಕಾರಿ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಫಲಾನುಭವಿಗಳು ವಂಚಿತರಾಗಿದ್ದರು. ಹೀಗಾಗಿ ಸರ್ಕಾರಕ್ಕೆ ಪಡಿತರ ಪಡಿತರುದಾರರು ಸಾಕಷ್ಟು ಬಾರಿ ಪೆಂಡಿಂಗ್ ಇರುವ ಪಡಿತರ ಅರ್ಜಿಗಳನ್ನ ಅಪ್ರೋಲ್ ಕೊಡುವಂತೆ ಮಾಡುವೆ ಮಾಡಿದ್ದರು, ಆದರೆ ಅದ್ಯಾವುದೂ ಕೂಡ ವರ್ಕೌಟ್ ಆಗಿರಲಿಲ್ಲ ಈಗ ಸರ್ಕಾರನೇ ಬಾಕಿ ಇರುವ ಎರಡುವರೆ ಲಕ್ಷಕ್ಕೂ ಅಧಿಕ ಪಡಿತರದಾರರ ಅರ್ಜಿಗಳಿಗೆ ಅಪ್ರೋವಲ್ ಕೊಡೋದಕ್ಕೆ ಮುಂದಾಗಿದ್ದು, ಎಷ್ಟು ದಿನ ಪಡಿತರ ಚೀಟಿಗಾಗಿ ಕಾದು ಕುಳಿತಿದ್ದ ಪಡಿತರದಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಒಟ್ನಲ್ಲಿ ಸರ್ಕಾರದ ಯೋಜನೆಗಳು ಜಾರಿಯಾಗಿ ಆರು ತಿಂಗಳು ಕಳೆದರು ಇದುವರೆಗೂ ಪಡಿತರ ಚೀಟಿ ಇಲ್ಲದೆ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದ ಜನರಿಗೆ ಬಾಕಿ ಇರುವ ಪಡಿತರ ಚೀಟಿಗಳಿಗೆ ಅಪ್ರೋಲ್ ಕೊಡುವ ಮೂಲಕ ಬಕೀರುವ ಪಡಿತರ ಸ್ಥಿತಿಗಳಿಗೆ ಅಪ್ರೋವಲ್ ಕೊಡುವ ಮೂಲಕ ಜನರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ..
ಮಂಜುನಾಥ್ ನಿರೋಣಿ ರಾಜ್ ನ್ಯೂಸ್ ಬೆಂಗಳೂರ