ಬೆಂಗಳೂರು : ರಾಜ್ಯದಲ್ಲಿ ಗೋದ್ರಾ ರೀತಿಯ ಘಟನೆ ಆಗುತ್ತೆಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ MLC ಬಿ.ಕೆ.ಹರಿಪ್ರಸಾದ್ ವಿರುದ್ಧವೇ ಸರ್ಕಾರ ಅಸ್ತ್ರ ಬಿಟ್ಟಿದೆ.
MLC ಹರಿಪ್ರಸಾದ್ರನ್ನು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಕೆಕೆ ಗೆಸ್ಟ್ ಹೌಸ್ನಲ್ಲಿ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಹೇಳಿಕೆ ಆಧರಿಸಿ MLC ಹರಿಪ್ರಸಾದ್ ವಿಚಾರಣೆ ನಡೆಸಿರುವ ಸಿಸಿಬಿ ವಿವಿಐಪಿ ಟ್ರೇಟ್ಮೆಂಟ್ ಬೇಡವೆಂದು ಪೊಲೀಸರ ಬಳಿ ಹೇಳಿಕೆ ಬೇಕಿದ್ದರೆ ಅರೆಸ್ಟ್ ಮಾಡಿ ಎಂದಿರುವ ಎಂಎಲ್ಸಿ B.K.ಹರಿಪ್ರಸಾದ್.
ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹರಿಪ್ರಸಾದ್ ಇದು ಕಾಂಗ್ರೆಸ್ ಸರ್ಕಾರನೋ RSS ಸರ್ಕಾರವೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.