ಬೆಂಗಳೂರು: ಸರ್ವ ಪಕ್ಷ ಸಭೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಇಸ್ರೋ ಬಾಹ್ಯಕಾಶ ಸಂಸ್ಥೆಯ ವಿಜ್ಞಾನಿಗಳು ಹಲವಾರು ವರ್ಷದ ಅವರ ಪರಿಶ್ರಮದ ಯಶಸ್ಸು ಬರುವಂತ ಸಮಯ ಬಂದಿದೆ. ವಿಶ್ವದ ಜನತೆ ಅತ್ಯಂತ ಆಸಕ್ತಿಯಿಂದ ಸಂಜೆಯ ನಿಲುಗಡೆ ಆಗೊದಕ್ಕೆ ಎಲ್ಲರು ವಿಶ್ವಾಸದಿಂದ ಕಾಯ್ತಾ ಇದ್ದಾರೆ.ನಮ್ಮ ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ. ಭಾರತ ಮತ್ತೊಂದು ಮಟ್ಟದ ಯಶಸ್ಸು ಪಡೆಯೋದಕ್ಕೆ ಇವತ್ತು ಮಹತ್ವದ ದಿನವಾಗಿದೆ ಎಂದರು.
ನೋಡೊಣಾ ಸಭೆಯಲ್ಲಿ ಏನ್ ಹೇಳ್ತಾರೆ ನೋಡೋಣಾ. ಸಭೆ ಕರೆದಿದ್ದಾರೆ ಏನೆನು ತಯಾರಿ ಮಾಡಿಕೊಂಡಿದ್ದಾರೆ. ನಾಡಿನ ಜನ ಹಿತರಕ್ಷಣೆಗೆ ಸಂಪೂರ್ಣ ಬೆಂಬಲ ಕೊಡ್ತಿವಿ.ಆದ್ರೆ ಇಲ್ಲಿ ನಡೆಯುತ್ತಿರುವ ಘಟನೆಗಳು ಹುಡುಗಾಟಿಕೆಯ ಒಂದು ವಾತಾವರಣ ಕಾಣ್ತಿದ್ದೇವೆ. ಸಭೆಯಲ್ಲಿ ಏನಾಗ್ತಿದೆ ನೋಡೋಣಾ. ಇವತ್ತು ಕರೆದಿದ್ದಾರೆ ಒತ್ತಾಯ ಮಾಡಿದಕ್ಕೆ
ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕಿತ್ತು.
ನಾನು ಒತ್ತಡವನ್ನ ಹಾಕಿದ ಮೇಲೆ ಸಭೆ ಕರೆದಿದ್ದಾರೆ.ಕೇಂದ್ರ ಸರ್ಕಾರಕ್ಕೆ ನಿಯೋಗ ಕರೆದೊಯ್ಯುವ ವಿಚಾರವಾಗಿ ಪ್ರತಿಕ್ರಿಯಿಸಿ ನಿಯೋಗ ಕರೆದುಕೊಂಡು ಹೋಗಿ ಎನ್ ಮಾಡ್ತಾರೆ. ರಾಜ್ಯದ ಹಿತರಕ್ಷಣೆಗೆ ತಾಂತ್ರಿಕ ಅಧಿಕಾರಿಗಳು ಇದ್ದಾರೆ.ನೀರಾವರಿಯ ಬಗ್ಗೆ ಜ್ಞಾನ ಹೊಂದಿರಯವವರು ಕಾನೂನು ತಜ್ಞರು ಇದ್ದಾರೆ. ಅಣ್ಣ ತಮ್ಮಂದಿರ ಪ್ರಶ್ನೆ ಅಲ್ಲಾ ಇದು ರೈತರ ಹಿತ ಮುಖ್ಯ.
ನಾನು ನೀರು ಬಿಡಿ ಅಂತಾ ಹೇಳಿದ್ನಾ. ನಮ್ಮ ಸಂಕಷ್ಟ ಪರಿಸ್ಥಿತಿ ಮನವರಿಕೆ ಮಾಡಿ ಅಂತಾ ಹೇಳಿದ್ದೆ ಎಂದರು.
ಕೊರ್ಟ್ ಮುಂದೆ ಈಗ ಸಲಹೆ ಪಡೆದು ಹೋಗವರೆ.ಕೋರ್ಟ್ ಮುಂದೆ ಹೋದ್ರಾ ಅಂತಾ ಪ್ರಶ್ನೆ ಮಾಡಿದ್ದೆ ಈಗ ಹೋಗಿದ್ದಾರೆ. ರೈತರಿಗೆ ನೀರು ಬೇಕು ಅಂದ್ರೆ ಸುಪ್ರೀಂಕೋರ್ಟ್ ಗೆ ಹೋಗಿ ಅಂತಾರೆ .ಮಂತ್ರಿಗಳು ಹೇಳ್ತಾರೆ ಇವರು ಯಾಕೆ ಇರೋದು ಎಂದರು.
ಎನ್ ಒಸಿ ಕಳ್ಳ ಬಿಲ್ ಚರ್ಚೆ ಮಾಡೋಕಾ..? ದೇವೇಗೌಡ್ರು ಜೊತೆಯಲ್ಲಿ ಪ್ರಧಾನಿ ಭೇಟಿ ಮಾಡಿದ್ದೇನೆ. ಕೇಂದ್ರ ಸರ್ಕಾರದ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಮಲತಾಯಿ ದೋರಣೆ ನಡೆಯುತ್ತಿದೆ.
ತಮಿಳುನಾಡುನಲ್ಲಿ ರೈತರ ರಕ್ಷಣೆಗೆ ಅವರಲ್ಲಿ ಇರುವ ಗಾಂಬಿರ್ಯಾ ನಮ್ಮಲ್ಲಿ ಇದ್ಯಾ.ಗಾಂಭೀರ್ಯತೆ ಬೇಕು, ದುಷ್ಪರಿಣಾಮ ಗಳನ್ನ ಯಾವ ಹಂತದಲ್ಲಿ ಸರಿಪಡಿಸಬೇಕಂತ ವಿವೇಚನೆಬೇಕು ಎಂದರು.
ಬರಪೀಡಿತ ಪ್ರದೇಶಗಳ ಘೋಷಣೆ ವಿಚಾರವಾಗಿ 124 ಬರಲಗಾಲ ಇರುವ ಮಾಹಿತಿ ಪಡೆದಿದ್ದೇವೆ ಕಂದಾಯ ಸಚಿವರು ಅಂತಾ ಹೇಳಿದ್ದಾರೆ.ಮುಂದಿನವಾರದಲ್ಲಿ ಘೊಷಣೆ ಮಾಡ್ತಿವಿ ಅಂತಾ ಹೇಳಿದ್ದಾರೆ. ಗ್ಯಾರಂಟಿ ಸ್ಕೀಮ್ ಇಟ್ಟುಕೊಂಡು ಪ್ರಚಾರ ಮಾಡಿಕೊಂಡು ಇದೀರಿ ಎಂದರು.