ಬೆಂಗಳೂರು : ಲಾಲ್ ಬಾಗ್‌ನಲ್ಲಿ ನಡೆದ ಫಲಪುಷ್ಪಪ್ರದರ್ಶನದ ಕೊನೆ ದಿನಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ವೀಕೆಂಡ್ ಹಿನ್ನೆಲೆ 76,500 ಜನರಿಂದ ಲಾಲ್ ಬಾಗ್ ವೀಕ್ಷಣೆ ಮಾಡಲಾಗಿದೆ.
ಇಂದು ಒಂದೇ ದಿನಕ್ಕೆ 37.5 ಲಕ್ಷ ಕಲೆಕ್ಷನ್ ಮಾಡಲಾಗಿದ್ದು, ವಚನಕಾರರು ಹಾಗೂ ಬಸವಣ್ಣನವರ ದರ್ಶನಕ್ಕೆ ಸಾವಿರಾರು ಜನರು ಬಂದಿದ್ದರು. ಇದೆ ಮೊದಲ ಬಾರಿಗೆ ಗಣರಾಜ್ಯೋತ್ಸವ ಫಲಪುಷ್ಪಪ್ರದರ್ಶನಕ್ಕೆ ಭರ್ಜರಿ ರೆಸ್ಪನ್ಸ್ ಸಿಕ್ಕಿದೆ.
11 ದಿನದ ಫಲಪುಷ್ಪಪ್ರದರ್ಶನ ನೋಡಲು 5.61 ಲಕ್ಷ ಜನರು ಬಂದಿದ್ದು, ಈ ಪ್ರದರ್ಶನದಿಂದ 259ಲಕ್ಷ ರೂ. ಕಲೆಕ್ಷನ್ ಆಗಿದ್ದು,ದಾಖಲೆ ನಿರ್ಮಾಣ ಮಾಡಿ.