ಬೆಂಗಳೂರು: ಕಿಯೋನಿಕ್ಸ್ ಎಂಡಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸುದ್ದಿಗೋಷ್ಠಿ ನಡೆಸಿದ್ದಾರೆ. ಎರಡು ಮೂರು ದಿನಗಳಿಂದ ಬಿಜೆಪಿ ನಾಯಕರು ಜೋರಾಗಿ ಮಾತನಾಡುತ್ತಿದ್ದಾರೆ.ಇಷ್ಟು ಜೋರಾಗಿ ಅವರ ಹೈ ಕಮಾಂಡ್ ಮುಂದೆ ಮಾತನಾಡಿದ್ರೆ.
ವಿಪಕ್ಷ ನಾಯಕರ ಸಿಗ್ತಾಯದ್ರೂ ಅನ್ಸುತ್ತೆ. ಬಹಳ ಪ್ರಮುಖವಾಗಿ ಬಿಜೆಪಿ ಮಾಜಿ ಸಚಿವರು ನನ್ನ ರಾಜೀನಾಮೆ ಕೇಳ್ತಾ ಇದ್ದಾರೆ. ನನಗೂ ಬಹಳ ಸಂತೋಷ ಆಗ್ತಾಯಿದೆ ಅವರು active ಆಗಿರೊದಕ್ಕೆ. ಈಗ ನನಗೆ ಖೆಡ್ಡಾ ತೊಡಲು ಹೋಗಿ ಈಗ ಅವರೇ ಬಿಳ್ತಾರೆ. ಕಿಯೊನಿಕ್ಸ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಹೇಳ್ತಾ ಇದ್ದಾರೆ. ಬಿಲ್ ಪೆಂಡಿಗೆ ಇದೆ ಎಂದು ಹೇಳುತ್ತಿದ್ದಾರೆ. ಯಾವ ಬಿಲ್ ಪೆಂಡಿಗೆ ಇದೆ ಕೇಳಿ ಬಿಜೆಪಿ ಅವರಿಗೆ. 116, 27 ಲಕ್ಷ ಮಾತ್ರ ಪೆಂಡಿಗೆ ಇದೆ ಅಷ್ಟೇ. ಥಡ್೯ ಪಾರ್ಟಿ ಇನ್ಪೆಕ್ಷನ್ ಆಗ್ದೆ ಇರೊದನ್ನ ಬಿಲ್ ಕ್ಲಿಯಾರ್ ಮಾಡಬೇಡಿ ಅಂತ ಹೇಳಿದ್ದೀನಿ ಎಂದು ಹೇಳಿದ್ದಾರೆ.
ನಾನು ಏನ್ ಈಗ ತನಿಖೆ ಮಾಡುಸ್ತಾ ಇದ್ದೇನೆ. ಅದರಿಂದ ಹಿಂದಿನ ಶಾಸಕರಿಗೆ ತೊಂದ್ರೆ ಆಗಲಿದೆ. ಕಿಯೊನಿಕ್ಸ್ ನಲ್ಲಿ ಯಾವ ರೀತಿ ಅಕ್ರಮಣ ನಡೆದಿದೆ ಗೊತ್ತಾ.
2018 ರಿಂದ 2004ತನಕ ಸುಮಾರ 500 ಕೋಟಿ ಅಷ್ಟು ಅಕ್ರಮ ನಡೆದಿದೆ. ಸಚಿವರಿಂದ ಗಂಭೀರ ಆರೋಪ ಕೇಳಿಬಂದಿದೆ. ಬಿಲ್ ಬಾಕಿ ಇರುವ ಮೊತ್ತ ಕಡಿಮೆ ಇದೆ. ಇದನ್ನು ಬಿಜೆಪಿ ದೊಡ್ಟಮಟ್ಟದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಅಂದ್ರೆ ಬಿಜೆಪಿ ಅವರು ಚುನಾವಣೆ ಸಂಧರ್ಭದಲ್ಲಿ ಹಣ ಪಡೆದಿರಬಹುದು