ಹೊಸಕೋಟೆ : ನಗರದ ರಾಜ ಕಾಲುವೆ ಒತ್ತುವರಿದಾರರಿಗೆ ಶಾಕ್ ನೀಡಿದ ಪಾಲಿಕೆ. ಹೊಸಕೋಟೆ ನಗರದ ಕುವೆಂಪು ನಗರದಲ್ಲಿ ಬೆಳ್ಳಂ ಬೆಳಗ್ಗೆ ಘರ್ಜಿಸಿದ ಜೆಸಿಬಿಗಳು. ಮಳೆ ಬಂದ ಸಂದರ್ಭದಲ್ಲಿ ರಾಜು ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ಇರುವ ಕಾರಣ ದೂರುಗಳು ಬಂದ ಹಿನ್ನೆಲೆ ಕಾರ್ಯ ಚರಣಿಗೆ ಇಳಿದ ಕಂದಾಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು. ಪೊಲೀಸರು ಹಾಗೂ ನಗರ ಸಭೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
0 21 Less than a minute