ಇದೇ ಭಾನುವಾರ (08-10-2023) ಮೈಸೂರು ವಿಶ್ವವಿದ್ಯಾನಿಲಯ SPORTS PAVILION ನಲ್ಲಿ 37ನೇ ನ್ಯಾಷನಲ್ ಗೇಮ್ಸ್, ಗೋವಾಗೆ ಕರ್ನಾಟಕ ಕುಸ್ತಿ ತಂಡದ ಆಯ್ಕೆ ಪ್ರಕ್ರಿಯೆಯನ್ನು ಶ್ರೀ ಬಿ.ಗುಣರಂಜನ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯದ ಕುಸ್ತಿ ತಂಡದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು (selection trials ) ಹಮ್ಮಿಕೊಳ್ಳಲಾಗಿದೆ.
0 0 Less than a minute